ಶುಕ್ರವಾರ, 22 ನವೆಂಬರ್ 2024
ಧರ್ಮ
ಪದಬಂಧ
ಫ್ಯಾಕ್ಟ್ ಚೆಕ್
ಕಾರ್ಟೂನ್
worldcup23
ಕೃಷಿ- ತಂತ್ರಜ್ಞಾನ
*^QaY
ಆರೋಗ್ಯ
English-ಕನ್ನಡ-test
@ಜಿಲ್ಲೆ
#ಬೆಂಗಳೂರು
$ಬೆಂಗಳೂರು ಗ್ರಾಮಾಂತರ
+ಕಲಬುರಗಿ
<ಚಾಮರಾಜನಗರ
ರಾಮನಗರ
ಚಿಕ್ಕಬಳ್ಳಾಪುರ
ಕೋಲಾರ
ತುಮಕೂರು
ಮೈಸೂರು
ಮಂಡ್ಯ
ಸಿನಿಮಾ ಜಗತ್ತು-Cinema
ಸಿನಿ ಸುದ್ದಿ
ಸಿನಿಮಾ ವಿಮರ್ಶ
ಟಿವಿ-tv
~ಸುದ್ದಿ
!ರಾಷ್ಟ್ರೀಯ
₹ವಿದೇಶ
~!%>-AZCS
;ರಾಜ್ಯ
ಫ್ಯಾಕ್ಟ್ ಚೆಕ್
ತಂತ್ರಜ್ಞಾನ
sm-1
sm-2
sm-3
sm-4
*ಕ್ರೀಡೆ
ಫುಟ್ಬಾಲ್
ಟೆನಿಸ್
ಕ್ರಿಕೆಟ್
ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
&ಅಭಿಮತ
sm-a
sm-b
sm-c
sm-d
Test1
ಆಹಾರ
TM-1ಉದ್ಯೋಗ
Sign in
@ಜಿಲ್ಲೆ
ಸಿನಿಮಾ ಜಗತ್ತು-Cinema
~ಸುದ್ದಿ
ತಂತ್ರಜ್ಞಾನ
*ಕ್ರೀಡೆ
&ಅಭಿಮತ
Test1
ಆಹಾರ
TM-1ಉದ್ಯೋಗ
TM-2ಮೈಸೂರು
*^?:"TEST
@&test
ಕಲೆ-ಸಾಹಿತ್ಯ
ಶಿಕ್ಷಣ-ಉದ್ಯೋಗ
English-ಕನ್ನಡ-test
:ವಾಣಿಜ್ಯ
Section1
E-ಪೇಪರ್
Section1-
Sm-5
sm-7
@Raj Parent
×
ADVERTISEMENT
ಈ ಕ್ಷಣ :
High Court of Karnataka
ADVERTISEMENT
Photos | ಹಿಜಾಬ್ ನಿರ್ಬಂಧ ಆದೇಶ: ಹೈಕೋರ್ಟ್, ವಿಧಾನಸೌಧದ ಸುತ್ತ ಕೆಎಸ್‌ಆರ್‌ಪಿ ಭದ್ರತೆ
Last Updated 15 ಮಾರ್ಚ್ 2022, 10:28 IST
‘ಡಿ.ಜೆ.ಹಳ್ಳಿ ಘಟನೆ ಭಯೋತ್ಪಾದನಾ ಕೃತ್ಯ’–ಎಸ್‌ಡಿಪಿಐ ಮುಖಂಡನ ಜಾಮೀನು ಅರ್ಜಿ ವಜಾ
ಆರೋಪಿ ಎಸ್‌ಡಿಪಿಐ ಮುಖಂಡನ ಜಾಮೀನು ಅರ್ಜಿ ವಜಾ
Last Updated 19 ಜನವರಿ 2022, 17:26 IST
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಗೆ ಕಾನೂನು ಗೆಲುವು
’ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಕಾಡೆಮಿ ಹಣವನ್ನು ದುಂದುವೆಚ್ಚ ಮಾಡಿದ್ದು, ಇದರ ಬಾಬ್ತು ₹ 30 ಲಕ್ಷ ನಷ್ಟ ಭರ್ತಿಯಾಗಿ ಅವರಿಂದ ಪಡೆಯಬೇಕು’ ಎಂಬ ಅಕಾಡೆಮಿಯ ಶಿಸ್ತು ಸಮಿತಿ ಆದೇಶವನ್ನು ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಇದೀಗ ರಾಜ್ಯ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವೂ ಎತ್ತಿಹಿಡಿದಿದೆ. ಈ ಮೂಲಕ ಇಂದಿನ ಆದೇಶ 67ರ ಪ್ರಾಯದ ಅಗ್ರಹಾರ ಕೃಷ್ಣಮೂರ್ತಿಯವರು ತಮ್ಮ ಕಾನೂನು ಸಮರದಲ್ಲಿ ಜಯ ಸಾಧಿಸಿ ನಿರಮ್ಮಳರಾಗುವಂತೆ ಮಾಡಿದೆ.
Last Updated 19 ಜನವರಿ 2022, 16:37 IST
ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿಗೆ ಆದೇಶ
‘ಸೂಕ್ತ ನಿರ್ದೇಶನ ನೀಡಿದ್ದರೂ ಅಮೃತ ಮಹಲ್ ಕಾವಲ್ ಜಮೀನು ಒತ್ತುವರಿ ತೆರವಿಗೆ ನೀವು ಸೂಕ್ತ ಕ್ರಮ ಕೈಗೊಂಡಿಲ್ಲ. ಹಾಗಾಗಿ ಫೆಬ್ರುವರಿ 8ರಂದು ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡಿ’ ಎಂದು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಪಶುಸಂಗೋಪನಾ ಇಲಾಖೆಯ ಅಮೃತ ಕಾವಲ್ ಜಾನುವಾರು ಕೇಂದ್ರದ ಉಪ ನಿರ್ದೇಶಕರಿಗೆ ಹೈಕೋರ್ಟ್ ಆದೇಶಿಸಿದೆ.
Last Updated 17 ಜನವರಿ 2022, 19:30 IST
ಹೈಕೋರ್ಟ್ ಕಲಾಪ: ಯೂ ಟ್ಯೂಬ್‌ನಲ್ಲಿ ನೇರ ಪ್ರಸಾರ
ಹೈಕೋರ್ಟ್‌ನ ದಿನದ ಸಂಪೂರ್ಣ ಕಲಾಪವನ್ನು ಇದೇ ಮೊದಲ ಬಾರಿಗೆ ಸೋಮವಾರ ಪ್ರಾಯೋಗಿಕವಾಗಿ ಯೂ ಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.
Last Updated 17 ಜನವರಿ 2022, 17:05 IST
ವೈದ್ಯರ ವಿರುದ್ಧ ವೃಥಾ ಆರೋಪ: ಹೈಕೋರ್ಟ್ ಕಳವಳ
’ಧಾವಂತದ ಜಗತ್ತಿನಲ್ಲಿರುವ ಜನರಿಗೆ, ಸಣ್ಣ ಪುಟ್ಟ ಅವಕಾಶ ಸಿಕ್ಕರೂ ಸಾಕು ವೈದ್ಯರ ವಿರುದ್ಧ ಇಲ್ಲಸಲ್ಲದ ಆಪಾದನೆ ಹೊರಿಸುವ ಕೀಳು ಅಭಿರುಚಿ ಬೆಳೆಯುತ್ತಿದೆ‘ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
Last Updated 17 ಜನವರಿ 2022, 17:03 IST
ADVERTISEMENT
ADVERTISEMENT
ADVERTISEMENT
ADVERTISEMENT