×
ADVERTISEMENT
ಈ ಕ್ಷಣ :

Guest Lectures

ADVERTISEMENT

ಅತಿಥಿ ಉಪನ್ಯಾಸಕ ಹುದ್ದೆ: 30 ಸಾವಿರಕ್ಕೂ ಹೆಚ್ಚು ಅರ್ಜಿ

‘ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ತಿಳಿಸಿದ್ದಾರೆ.
Last Updated 20 ಜನವರಿ 2022, 20:00 IST
fallback

ಸಂಗತ: ಶಿಕ್ಷಕ ಸಮುದಾಯ– ತಾರತಮ್ಯವೇಕೆ?

ತನ್ನೊಳಗೇ ಅಸಮಾನತೆಯನ್ನು ಪೋಷಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆ ಹೊರಗಿನ ಸಮಾಜದಲ್ಲಿ ಸಮಾನತೆಯನ್ನು ಹೇಗೆ ಸ್ಥಾಪಿಸಬಲ್ಲದು?
Last Updated 17 ಜನವರಿ 2022, 19:54 IST
ಸಂಗತ: ಶಿಕ್ಷಕ ಸಮುದಾಯ– ತಾರತಮ್ಯವೇಕೆ?

ಅತಿಥಿ ಉಪನ್ಯಾಸಕರ ನೇಮಕ: ಅರ್ಜಿ ಸಲ್ಲಿಸಲು 21 ಕೊನೆ ದಿನ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2021-21ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Last Updated 17 ಜನವರಿ 2022, 17:08 IST
ಅತಿಥಿ ಉಪನ್ಯಾಸಕರ ನೇಮಕ: ಅರ್ಜಿ ಸಲ್ಲಿಸಲು 21 ಕೊನೆ ದಿನ

ಕೇಳಿದ್ದು ಸೇವಾ ಭದ್ರತೆ, ಗೌರವಧನ ಹೆಚ್ಚಳವಲ್ಲ: ಅತಿಥಿ ಉಪನ್ಯಾಸಕರು

ಹೋರಾಟದಿಂದ ಹಿಂದೆ ಸರಿಯದಿರಲು ಅತಿಥಿ ಉಪನ್ಯಾಸಕರ ತೀರ್ಮಾನ
Last Updated 15 ಜನವರಿ 2022, 19:25 IST
ಕೇಳಿದ್ದು ಸೇವಾ ಭದ್ರತೆ, ಗೌರವಧನ ಹೆಚ್ಚಳವಲ್ಲ: ಅತಿಥಿ ಉಪನ್ಯಾಸಕರು
ADVERTISEMENT
ADVERTISEMENT
ADVERTISEMENT
ADVERTISEMENT