×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಶಿಕ್ಷಕ ಸಮುದಾಯ– ತಾರತಮ್ಯವೇಕೆ?

ತನ್ನೊಳಗೇ ಅಸಮಾನತೆಯನ್ನು ಪೋಷಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆ ಹೊರಗಿನ ಸಮಾಜದಲ್ಲಿ ಸಮಾನತೆಯನ್ನು ಹೇಗೆ ಸ್ಥಾಪಿಸಬಲ್ಲದು?
Published : 17 ಜನವರಿ 2022, 19:54 IST
ಫಾಲೋ ಮಾಡಿ
Comments

ಸೇವಾ ಭದ್ರತೆಗಾಗಿ ಆಗ್ರಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಕೆಲವು ಗಂಭೀರ ಪ್ರಶ್ನೆ ಗಳನ್ನು ಮೂಡಿಸುವುದಲ್ಲದೆ, ಸರ್ಕಾರದ ಕೆಲವು ಲೋಪಗಳನ್ನು ಸಹ ಎತ್ತಿ ತೋರಿಸುತ್ತದೆ. ಬಡಪಾಯಿ ಅತಿಥಿ ಉಪನ್ಯಾಸಕರು ವೇತನದ ಪ್ರಮಾಣವನ್ನು ಆಧರಿಸಿ ಸರ್ಕಾರಿ ಗುಮಾಸ್ತರಿಗೆ ಪ್ರತೀ ಸಂಬಳಕ್ಕೂ ಲಂಚ ನೀಡಬೇಕಾಗಿದೆ. ಅಲ್ಲದೆ ‘₹ 50 ಲಕ್ಷದಿಂದ 60 ಲಕ್ಷ ಹಣ ಕೊಟ್ಟು ಹುದ್ದೆ ಪಡೆಯಲು ಪೈಪೋಟಿಗೆ ಇಳಿಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ವತಃ ಉನ್ನತ ಶಿಕ್ಷಣ ಸಚಿವರೇ ಇತ್ತೀಚೆಗೆ ಹೇಳಿಕೆ ನೀಡಿದ್ದರು (ಪ್ರ.ವಾ., ಅ. 24). ಇಂತಹ ಸನ್ನಿವೇಶದಲ್ಲಿ ಹಣ, ಪ್ರಭಾವಗಳ ಬಲವಿಲ್ಲದ ಅರ್ಹರಾದ ಅಭ್ಯರ್ಥಿಗಳ ಕೊಡುಗೆಗಳಿಂದ ವಿದ್ಯಾರ್ಥಿ ಸಮುದಾಯ ವಂಚಿತವಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT