×
ADVERTISEMENT
ಈ ಕ್ಷಣ :

Goa Assembly

ADVERTISEMENT

text story 3

subtitle
Last Updated 17 ಮೇ 2023, 5:14 IST
text story 3

ಗೋವಾ: 34 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ, ಉತ್ಪಲ್‌ಗಿಲ್ಲ ಪಣಜಿ ಟಿಕೆಟ್‌

ನವದೆಹಲಿ: ಗೋವಾ ವಿಧಾನಸಭೆ ಕ್ಷೇತ್ರಗಳ ಚುವಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸಿದೆ. 34 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಮಗ ಉತ್ಪಲ್‌ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
Last Updated 20 ಜನವರಿ 2022, 11:13 IST
ಗೋವಾ: 34 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ, ಉತ್ಪಲ್‌ಗಿಲ್ಲ ಪಣಜಿ ಟಿಕೆಟ್‌

ಗೋವಾ: ಎಎಪಿಯಿಂದ ಸ್ಪರ್ಧಿಸಲು ಪರ್‍ರೀಕರ್‌ ಮಗ ಉತ್ಪಲ್‌ಗೆ ಕೇಜ್ರಿವಾಲ್‌ ಆಹ್ವಾನ

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಮಗ ಉತ್ಪಲ್‌ ಅವರನ್ನು ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಸೇರುವಂತೆ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಆಹ್ವಾನಿಸಿದ್ದಾರೆ. 'ಬಿಜೆಪಿಯು ಬಳಸಿ ಬಿಸಾಡುವ ನೀತಿಯನ್ನು ಪರ್‍ರೀಕರ್‌ ಅವರ ಕುಟುಂಬದೊಂದಿಗೂ ನಡೆಸಿರುವುದು ಗೋವಾ ಜನತೆಗೆ ತೀವ್ರ ಬೇಸರ ಮೂಡಿಸಿದೆ. ಮನೋಹರ್‌ ಪರ್‍ರೀಕರ್‌ ಅವರ ಮೇಲೆ ನನಗೆ ಮೊದಲಿನಿಂದಲೂ ಅಪಾರ ಗೌರವವಿದೆ. ಉತ್ಪಾಲ್‌ ಅವರು ಎಎಪಿ ಸೇರಿ, ಪಕ್ಷದ ಟಿಕೆಟ್‌ ಮೂಲಕ ಚುನಾವಣೆ ಕಣಕ್ಕಿಳಿಯಲಿ' ಎಂದು ಟ್ವೀಟಿಸಿದ್ದಾರೆ.
Last Updated 20 ಜನವರಿ 2022, 10:11 IST
ಗೋವಾ: ಎಎಪಿಯಿಂದ ಸ್ಪರ್ಧಿಸಲು ಪರ್‍ರೀಕರ್‌ ಮಗ ಉತ್ಪಲ್‌ಗೆ ಕೇಜ್ರಿವಾಲ್‌ ಆಹ್ವಾನ

ಗೋವಾದಲ್ಲಿ ಕಾಂಗ್ರೆಸ್ ಸೋಲಿಸಲು ಎಎಪಿ, ಟಿಎಂಸಿ ಸ್ಪರ್ಧೆ: ಪಿ.ಚಿದಂಬರಂ

ಗೋವಾ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಚಿದಂಬರಂ ಹೇಳಿಕೆ.
Last Updated 18 ಜನವರಿ 2022, 3:02 IST
ಗೋವಾದಲ್ಲಿ ಕಾಂಗ್ರೆಸ್ ಸೋಲಿಸಲು ಎಎಪಿ, ಟಿಎಂಸಿ ಸ್ಪರ್ಧೆ: ಪಿ.ಚಿದಂಬರಂ

ಗೋವಾ, ಉತ್ತರಾಖಂಡ ಚುನಾವಣೆ: ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸಲಿದೆ ಬಿಜೆಪಿ

ಗೋವಾ ಮತ್ತು ಉತ್ತರಾಖಂಡ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ.
Last Updated 16 ಜನವರಿ 2022, 7:31 IST
ಗೋವಾ, ಉತ್ತರಾಖಂಡ ಚುನಾವಣೆ: ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸಲಿದೆ ಬಿಜೆಪಿ

ಗೋವಾದಲ್ಲಿ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್–ಟಿಎಂಸಿ ಟ್ವಿಟರ್ ಜಗಳ

ಪಣಜಿ: ಗೋವಾ ವಿಧಾನಸಭೆಗೆ ಫೆ.14ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಗಳ ನಡುವಿನ ಮೈತ್ರಿ ಮಾತುಕತೆ ದಾರಿ ತಪ್ಪಿದಂತೆ ತೋರುತ್ತಿದ್ದು, ಎರಡೂ ಪಕ್ಷಗಳ ಮುಖಂಡರು ಟ್ವಿಟರ್‌ನಲ್ಲಿ ವಾಕ್ಸಮರ ನಡೆಸುತ್ತಿದ್ದಾರೆ.  ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬುದಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಈ ಮೊದಲು ನೀಡಿದ್ದ ಹೇಳಿಕೆಯನ್ನು ಗೋವಾ ಕಾಂಗ್ರೆಸ್ ಘಟಕದ ಉಸ್ತುವಾರಿ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಳ್ಳಿಹಾಕಿದ್ದರು.
Last Updated 15 ಜನವರಿ 2022, 18:48 IST
ಗೋವಾದಲ್ಲಿ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್–ಟಿಎಂಸಿ ಟ್ವಿಟರ್ ಜಗಳ

ಗೋವಾ ವಿಧಾನಸಭೆ ಚುನಾವಣೆ: ದೀಪಾವಳಿ ವೇಳೆಗೆ ಇತರ ಪಕ್ಷಗಳೊಂದಿಗೆ ಜಿಎಫ್‌ಪಿ ಮೈತ್ರಿ

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯನ್ನು ಎದುರಿಸಲು ಗೋವಾ ಫಾರ್ವರ್ಡ್‌ ಪಾರ್ಟಿಯು (ಜಿಎಫ್‌ಪಿ) ಇದೇ ದೀಪಾವಳಿ ವೇಳೆಗೆ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಜಿಎಫ್‌ಪಿಯ ಮುಖ್ಯಸ್ಥ ವಿಯಜ್‌ ಸರ್ದೇಸಾಯಿ ಹೇಳಿದ್ದಾರೆ.
Last Updated 11 ಅಕ್ಟೋಬರ್ 2021, 5:36 IST
ಗೋವಾ ವಿಧಾನಸಭೆ ಚುನಾವಣೆ: ದೀಪಾವಳಿ ವೇಳೆಗೆ ಇತರ ಪಕ್ಷಗಳೊಂದಿಗೆ ಜಿಎಫ್‌ಪಿ ಮೈತ್ರಿ
ADVERTISEMENT
ADVERTISEMENT
ADVERTISEMENT
ADVERTISEMENT