×
ADVERTISEMENT
ಈ ಕ್ಷಣ :

fuel price

ADVERTISEMENT

‘ದುಬಾರಿ ತೈಲ ಬೆಲೆ ಆರ್ಥಿಕ ಚೇತರಿಕೆಗೆ ಅಡ್ಡಿ’: ಭಾರತ

ಕಚ್ಚಾ ತೈಲದ ಬೆಲೆಯು ತೀರಾ ಹೆಚ್ಚಿನ ಮಟ್ಟದಲ್ಲಿ ಇರುವುದು ವಿಶ್ವದ ಆರ್ಥಿಕ ಚೇತರಿಕೆಗೆ ಅಡ್ಡಿ ಉಂಟುಮಾಡುತ್ತದೆ ಎಂದು ಭಾರತವು ಸೌದಿ ಅರೇಬಿಯಾ ಮತ್ತು ಒಪೆಕ್ ಒಕ್ಕೂಟದ ಇತರ ದೇಶಗಳಿಗೆ ಹೇಳಿದೆ.
Last Updated 18 ಅಕ್ಟೋಬರ್ 2021, 16:44 IST
‘ದುಬಾರಿ ತೈಲ ಬೆಲೆ ಆರ್ಥಿಕ ಚೇತರಿಕೆಗೆ ಅಡ್ಡಿ’: ಭಾರತ

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಬೆಂಗಳೂರಿನಲ್ಲಿ ₹100 ದಾಟಿದ ಡೀಸೆಲ್

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಮಾರಾಟ ಕಂಪನಿಗಳು ಭಾನುವಾರ ಸಹ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರವನ್ನು ಪ್ರತಿ ಲೀಟರಿಗೆ 35 ಪೈಸೆಗಳಷ್ಟು ಹೆಚ್ಚಿಸಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರವು ₹110ರ ಗಡಿಗೆ ಸಮೀಪಸಿದರೆ, ಹೈದರಾಬಾದ್‌ನಲ್ಲಿ ₹110.09 ತಲುಪಿದೆ. ಹಾಗೇ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರವು ₹100 ದಾಟಿದ್ದು, ಪೆಟ್ರೋಲ್‌ ದರ ₹109.53 ಆಗಿದೆ. ಹೈದರಾಬಾದ್‌ನಲ್ಲಿ ಡೀಸೆಲ್‌ ₹103.08 ಮುಟ್ಟಿದೆ.
Last Updated 17 ಅಕ್ಟೋಬರ್ 2021, 3:41 IST
ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಬೆಂಗಳೂರಿನಲ್ಲಿ ₹100 ದಾಟಿದ ಡೀಸೆಲ್

ಸಂಖ್ಯೆ-ಸುದ್ದಿ: ಸರ್ಕಾರದ ಬೊಕ್ಕಸ ತುಂಬಿಸುತ್ತಿರುವ ಇಂಧನ ಅಬಕಾರಿ ಸುಂಕ

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಸಂಗ್ರಹಿಸುತ್ತಿರುವ ಅಬಕಾರಿ ಸುಂಕವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಸುಂಕದ ಪ್ರಮಾಣವನ್ನು ಸರ್ಕಾರ ಏರಿಕೆ ಮಾಡಿದ್ದರಿಂದಲೇ ಸರ್ಕಾರದ ಆದಾಯ ಏರಿಕೆಯಾಗಿದೆ. ತತ್ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಪ್ರತಿ ಲೀಟರ್ ಚಿಲ್ಲರೆ ಮಾರಾಟ ಬೆಲೆ ₹100 ಗಡಿ ದಾಟಿದೆ. 
Last Updated 13 ಅಕ್ಟೋಬರ್ 2021, 19:32 IST
ಸಂಖ್ಯೆ-ಸುದ್ದಿ: ಸರ್ಕಾರದ ಬೊಕ್ಕಸ ತುಂಬಿಸುತ್ತಿರುವ ಇಂಧನ ಅಬಕಾರಿ ಸುಂಕ

ಉಚಿತ ಕೋವಿಡ್ ಲಸಿಕೆ ನೀಡಿಕೆಯೇ ಇಂಧನ ದರ ಏರಿಕೆಗೆ ಕಾರಣ: ಕೇಂದ್ರ ಸಚಿವ ರಾಮೇಶ್ವರ್

ಉಚಿತವಾಗಿ ಕೋವಿಡ್–19 ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಪ್ರತಿಪಾದಿಸಿದ್ದಾರೆ.
Last Updated 12 ಅಕ್ಟೋಬರ್ 2021, 3:12 IST
ಉಚಿತ ಕೋವಿಡ್ ಲಸಿಕೆ ನೀಡಿಕೆಯೇ ಇಂಧನ ದರ ಏರಿಕೆಗೆ ಕಾರಣ: ಕೇಂದ್ರ ಸಚಿವ ರಾಮೇಶ್ವರ್

ಸತತ 7ನೇ ದಿನವೂ ಏರಿದ ತೈಲ ದರ: ಎಷ್ಟಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ?

ಸತತ ಏಳನೇ ದಿನವೂ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ 30 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ ₹104.44 ಆಗಿದೆ. ಡೀಸೆಲ್‌ 35 ಪೈಸೆ ಏರಿದ್ದು ₹93.17 ಆಗಿದೆ.
Last Updated 11 ಅಕ್ಟೋಬರ್ 2021, 2:40 IST
ಸತತ 7ನೇ ದಿನವೂ ಏರಿದ ತೈಲ ದರ: ಎಷ್ಟಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ?

ಪೆಟ್ರೋಲ್‌ 30 ಪೈಸೆ, ಡೀಸೆಲ್‌ 35 ಪೈಸೆ ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪ‍ನಿಗಳು ಭಾನುವಾರ ಪೆಟ್ರೋಲ್‌ ದರ ಲೀಟರಿಗೆ 30 ಪೈಸೆ ಮತ್ತು ಡೀಸೆಲ್‌ ದರ ಲೀಟರಿಗೆ 35 ಪೈಸೆಗಳಷ್ಟು ಹೆಚ್ಚಿಸಿವೆ.
Last Updated 10 ಅಕ್ಟೋಬರ್ 2021, 13:48 IST
ಪೆಟ್ರೋಲ್‌ 30 ಪೈಸೆ, ಡೀಸೆಲ್‌ 35 ಪೈಸೆ ಏರಿಕೆ

ಸತತ 6ನೇ ದಿನ ತೈಲ ಬೆಲೆ ಏರಿಕೆ: ಬೆಂಗಳೂರಲ್ಲಿ ಎಷ್ಟಿದೆ ಪೆಟ್ರೋಲ್‌, ಡೀಸೆಲ್‌ ದರ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ 30 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ ₹104.14 ಆಗಿದೆ. ಡೀಸೆಲ್‌ 35 ಪೈಸೆ ಏರಿದ್ದು ₹92.82 ಆಗಿದೆ.
Last Updated 10 ಅಕ್ಟೋಬರ್ 2021, 5:42 IST
ಸತತ 6ನೇ ದಿನ ತೈಲ ಬೆಲೆ ಏರಿಕೆ: ಬೆಂಗಳೂರಲ್ಲಿ ಎಷ್ಟಿದೆ ಪೆಟ್ರೋಲ್‌, ಡೀಸೆಲ್‌ ದರ?
ADVERTISEMENT
ADVERTISEMENT
ADVERTISEMENT
ADVERTISEMENT