×
ADVERTISEMENT
ಈ ಕ್ಷಣ :

Exams

ADVERTISEMENT

ಇಎಸ್‍ಐ ನೇಮಕಾತಿ: ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ

ತಿದ್ದುಪಡಿಯೊಂದಿಗೆ ಅಧಿಸೂಚನೆ ಪ್ರಕಟ
Last Updated 20 ಜನವರಿ 2022, 17:01 IST
ಇಎಸ್‍ಐ ನೇಮಕಾತಿ: ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: Poem - 1: Grandma Climbs a Tree

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: Poem - 1: Grandma Climbs a Tree
Last Updated 19 ಜನವರಿ 2022, 19:30 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: Poem - 1: Grandma Climbs a Tree

SSC: 2ನೇ ಹಂತದ ಪರೀಕ್ಷೆಗೆ ಪೂರ್ವ ಸಿದ್ಧತೆ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆ
Last Updated 19 ಜನವರಿ 2022, 14:19 IST
SSC: 2ನೇ ಹಂತದ ಪರೀಕ್ಷೆಗೆ ಪೂರ್ವ ಸಿದ್ಧತೆ

ಕೋವಿಡ್‌: ನಿರ್ಬಂಧದ ನಡುವೆಯೂ ಭೌತಿಕವಾಗಿ ಪರೀಕ್ಷೆ

ಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಬೆಂಗಳೂರು ನಗರ ಜಿಲ್ಲೆಯಲ್ಲಿ ಜ. 31ರವರೆಗೆ ಭೌತಿಕ ತರಗತಿಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಆದರೂ ಜ್ಞಾನಭಾರತಿ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿಯ ಪರೀಕ್ಷೆಗಳನ್ನು ಸೋಮವಾರ ನಡೆಸಿದೆ. 50ಕ್ಕೂ ಹೆಚ್ಚು ವಿವಿಧ ಸ್ನಾತಕೋತ್ತರ ವಿಭಾಗಗಳ ಸುಮಾರು 700 ವಿದ್ಯಾರ್ಥಿಗಳು ಭೌತಿಕವಾಗಿ ನಡೆದ ಪರೀಕ್ಷೆಗೆ ಹಾಜರಾದರು. ಎಸ್‌ಎಸ್‌ಎಲ್‌ಸಿ, ಪದವಿಪೂರ್ವ ತರಗತಿ, ಎಂಜಿನಿಯರಿಂಗ್, ವೈದ್ಯಕೀಯ, ಅರೆವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕೋರ್ಸ್‌ಗಳ ಭೌತಿಕ ತರಗತಿಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
Last Updated 17 ಜನವರಿ 2022, 19:27 IST
ಕೋವಿಡ್‌: ನಿರ್ಬಂಧದ ನಡುವೆಯೂ ಭೌತಿಕವಾಗಿ ಪರೀಕ್ಷೆ

ಸಿಬಿಎಸ್‌ಇ: 10ನೇ ತರಗತಿ ಪರೀಕ್ಷೆ ನ.30ರಿಂದ, 12ನೇ ತರಗತಿ ಪರೀಕ್ಷೆ ಡಿ.1ರಿಂದ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ನೇ ತರಗತಿಯ ಪ್ರಥಮಾವಧಿಯ ಪರೀಕ್ಷೆಗಳು ನವೆಂಬರ್ 30ರಿಂದ ಆರಂಭವಾಗಲಿದ್ದು, 12ನೇ ತರಗತಿಯ ಪರೀಕ್ಷೆಗಳು ಡಿಸೆಂಬರ್ 1ರಂದು ನಿಗದಿಯಾಗಿದೆ.
Last Updated 18 ಅಕ್ಟೋಬರ್ 2021, 16:33 IST
ಸಿಬಿಎಸ್‌ಇ: 10ನೇ ತರಗತಿ ಪರೀಕ್ಷೆ ನ.30ರಿಂದ, 12ನೇ ತರಗತಿ ಪರೀಕ್ಷೆ ಡಿ.1ರಿಂದ

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಲೋಕಸಭೆಯ ಸ್ಪೀಕರ್ ಯಾರಿಗೆ‌ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು?
Last Updated 11 ಅಕ್ಟೋಬರ್ 2021, 1:34 IST
ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸರ್ಕಾರಿ ಉದ್ಯೋಗ ಅವಕಾಶ ಎಷ್ಟಿದೆ?

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ಪ್ರಕಟವಾಗುವ ಎಂಪ್ಲಾಯ್‌ಮೆಂಟ್ ನ್ಯೂಸ್ ವಾರಪತ್ರಿಕೆಗೆ ನೀವು ಚಂದಾದಾರರಾಗಬಹುದು. ಈ ವಾರಪತ್ರಿಕೆ ಮುದ್ರಣ ಮಾಧ್ಯಮ ಮತ್ತು ಇ-ಪೇಪರ್ ಆವೃತ್ತಿಯಲ್ಲಿಯೂ ದೊರಕುತ್ತದೆ.
Last Updated 10 ಅಕ್ಟೋಬರ್ 2021, 19:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸರ್ಕಾರಿ ಉದ್ಯೋಗ ಅವಕಾಶ ಎಷ್ಟಿದೆ?
ADVERTISEMENT
ADVERTISEMENT
ADVERTISEMENT
ADVERTISEMENT