×
ADVERTISEMENT
ಈ ಕ್ಷಣ :

Drugs mafia

ADVERTISEMENT

ಸಿಎಂ ಮನೆಯ ಭದ್ರತಾ ಸಿಬ್ಬಂದಿ ಡ್ರಗ್ಸ್ ಸಾಗಣೆಯಲ್ಲಿ ಭಾಗಿ: ಸಿಸಿಬಿ ತನಿಖೆಗೆ ಆದೇಶ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌.ಟಿ.ನಗರದಲ್ಲಿರುವ ಮನೆಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಪೊಲೀಸರು ಡ್ರಗ್ಸ್ ಸಾಗಣೆಯಲ್ಲಿ ಭಾಗಿಯಾಗಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.
Last Updated 20 ಜನವರಿ 2022, 19:30 IST
ಸಿಎಂ ಮನೆಯ ಭದ್ರತಾ ಸಿಬ್ಬಂದಿ ಡ್ರಗ್ಸ್ ಸಾಗಣೆಯಲ್ಲಿ ಭಾಗಿ: ಸಿಸಿಬಿ ತನಿಖೆಗೆ ಆದೇಶ

ಸಿಎಂ ಮನೆ ಬಳಿಯೇ ಡ್ರಗ್ಸ್ ದಂಧೆ ಆರೋಪ: ಇನ್ಸ್‌ಪೆಕ್ಟರ್‌, ಪಿಎಸ್‌ಐ ತಲೆದಂಡ

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ವಿಐಪಿ ವಿಭಾಗದ ಡಿಸಿಪಿ ಮಂಜುನಾಥ್‌ ಬಾಬು ಅವರಿಗೆ ನೋಟಿಸ್‌ ನೀಡಲಾಗಿದೆ. ಅದಕ್ಕೆ ಉತ್ತರಿಸುವಂತೆಯೂ ಸೂಚಿಸಲಾಗಿದೆ. 
Last Updated 19 ಜನವರಿ 2022, 15:10 IST
ಸಿಎಂ ಮನೆ ಬಳಿಯೇ ಡ್ರಗ್ಸ್ ದಂಧೆ ಆರೋಪ: ಇನ್ಸ್‌ಪೆಕ್ಟರ್‌, ಪಿಎಸ್‌ಐ ತಲೆದಂಡ

ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತೇನೆ ಎಂದ ಆರ್ಯನ್ ಖಾನ್!

ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನವಾಗಿದೆ..  
Last Updated 17 ಅಕ್ಟೋಬರ್ 2021, 12:39 IST
ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತೇನೆ ಎಂದ ಆರ್ಯನ್ ಖಾನ್!

ಸೆಲೆಬ್ರಿಟಿಗಳನ್ನು ಬಂಧಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ: ಉದ್ಧವ್‌ ಠಾಕ್ರೆ

ಸೆಲೆಬ್ರಿಟಿಗಳನ್ನು ಬಂಧಿಸುವುದು ಮತ್ತು ಅವರೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುವುದಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಉದ್ಧವ್‌ ಠಾಕ್ರೆ ಕಿಡಿಕಾರಿದ್ದಾರೆ.
Last Updated 16 ಅಕ್ಟೋಬರ್ 2021, 10:12 IST
ಸೆಲೆಬ್ರಿಟಿಗಳನ್ನು ಬಂಧಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ: ಉದ್ಧವ್‌ ಠಾಕ್ರೆ

ಜೈಲಿನಲ್ಲಿರುವ ಮಗನಿಗೆ ₹ 4,500 ಮನಿ ಆರ್ಡರ್ ಮಾಡಿದ ಶಾರುಕ್ ಖಾನ್

‘ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧಿತನಾಗಿರುವ ಬಾಲಿವುಡ್ ನಟ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ ತನ್ನ ತಂದೆಯಿಂದ ಮನಿ ಆರ್ಡರ್ ಮೂಲಕ ₹ 4,500 ಪಡೆದಿದ್ದಾರೆ’ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2021, 19:45 IST
ಜೈಲಿನಲ್ಲಿರುವ ಮಗನಿಗೆ ₹ 4,500 ಮನಿ ಆರ್ಡರ್ ಮಾಡಿದ ಶಾರುಕ್ ಖಾನ್

ಆರ್ಯನ್ ಖಾನ್ ಬಂಧನ: ಇದು ಶುದ್ಧ ಕಿರುಕುಳ ಎಂದ ಸ್ವರಾ ಭಾಸ್ಕರ್

ಶಾರುಖ್ ಖಾನ್ ಪುತ್ರನ ಬಂಧನಕ್ಕೆ ಸ್ವರಾ ಭಾಸ್ಕರ್ ಪ್ರತಿಕ್ರಿಯೆ
Last Updated 15 ಅಕ್ಟೋಬರ್ 2021, 11:24 IST
ಆರ್ಯನ್ ಖಾನ್ ಬಂಧನ: ಇದು ಶುದ್ಧ ಕಿರುಕುಳ ಎಂದ ಸ್ವರಾ ಭಾಸ್ಕರ್

ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್ ಜೀವಕ್ಕೆ ಅಪಾಯವಿದೆ ಎಂದ ಕಮಾಲ್ ಖಾನ್

ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನವಾಗಿದೆ.
Last Updated 15 ಅಕ್ಟೋಬರ್ 2021, 7:16 IST
ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್ ಜೀವಕ್ಕೆ ಅಪಾಯವಿದೆ ಎಂದ ಕಮಾಲ್ ಖಾನ್
ADVERTISEMENT

ಚಲನವಲನದ ಮೇಲೆ ಕಣ್ಗಾವಲು ಆರೋಪ: 2 ಪೊಲೀಸರ ವಿರುದ್ಧ ಎನ್‌ಸಿಬಿ ಅಧಿಕಾರಿ ದೂರು

ಇಬ್ಬರು ಪೊಲೀಸ್ ಅಧಿಕಾರಿಗಳು ತನ್ನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಆರೋಪಿಸಿ ಕ್ರೂಸ್‌ ಡ್ರಗ್ಸ್‌ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಮುಂಬೈ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.
Last Updated 12 ಅಕ್ಟೋಬರ್ 2021, 6:13 IST
ಚಲನವಲನದ ಮೇಲೆ ಕಣ್ಗಾವಲು ಆರೋಪ: 2 ಪೊಲೀಸರ ವಿರುದ್ಧ ಎನ್‌ಸಿಬಿ ಅಧಿಕಾರಿ ದೂರು

ಡ್ರಗ್ಸ್‌ ಪ್ರಕರಣ: ಆರ್ಯನ್ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಎನ್‌ಸಿಬಿಗೆ ಸೂಚನೆ

ಇಲ್ಲಿನ ಕರಾವಳಿಯಲ್ಲಿ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿ, ಡ್ರಗ್ಸ್‌ ಸೇವನೆ ಆರೋಪದ ಮೇಲೆ ಬಂಧಿಸಲಾಗಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಅ.13ರಂದು ಪ್ರತಿಕ್ರಿಯೆ ಸಲ್ಲಿಸುವಂತೆ ವಿಶೇಷ ನ್ಯಾಯಾಲಯ ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಗೆ ಸೋಮವಾರ ತಿಳಿಸಿದೆ.
Last Updated 11 ಅಕ್ಟೋಬರ್ 2021, 9:13 IST
ಡ್ರಗ್ಸ್‌ ಪ್ರಕರಣ: ಆರ್ಯನ್ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಎನ್‌ಸಿಬಿಗೆ ಸೂಚನೆ

ಶಾರುಕ್‌ ಖಾನ್‌ ಕ್ಷಮೆಯಾಚಿಸಬೇಕು ಎಂದು ಪರೋಕ್ಷವಾಗಿ ಸೂಚಿಸಿದ ಕಂಗನಾ

ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಕ್‌ ಖಾನ್‌ ಕ್ಷಮೆ ಕೋರಬೇಕು ಎಂದು ನಟಿ ಕಂಗನಾ ಪರೋಕ್ಷವಾಗಿ ಹೇಳಿದ್ದಾರೆ.
Last Updated 11 ಅಕ್ಟೋಬರ್ 2021, 6:37 IST
ಶಾರುಕ್‌ ಖಾನ್‌ ಕ್ಷಮೆಯಾಚಿಸಬೇಕು ಎಂದು ಪರೋಕ್ಷವಾಗಿ ಸೂಚಿಸಿದ ಕಂಗನಾ
ADVERTISEMENT
ADVERTISEMENT
ADVERTISEMENT