ಉತ್ತರ ಕನ್ನಡ | ಕೋವಿಡ್: ಎರಡು ಶಾಲೆಗಳಿಗೆ ಜ.25ರವರೆಗೆ ರಜೆ
ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಮುಂದುವರಿದಿದೆ. ಮುಂಡಗೋಡದ ಟಿಬೆಟನ್ ಕ್ಯಾಂಪ್ನಲ್ಲಿ ಮತ್ತು ದಾಂಡೇಲಿಯಲ್ಲಿ ತಲಾ ಒಂದು ಶಾಲೆಗೆ ರಜೆ ಜ.25ರ ತನಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಆದೇಶಿಸಿದ್ದಾರೆ.Last Updated 19 ಜನವರಿ 2022, 13:57 IST