×
ADVERTISEMENT
ಈ ಕ್ಷಣ :

Cricket

ADVERTISEMENT

IPL 2023: ( ಕ್ರಿಸ್ ಗೇಲ್ ದಾಖಲೆ ಮುರಿದು ಶತಕಗಳ ಸರದಾರನಾದ ವಿರಾಟ್ ಕೊಹ್ಲಿ = )

%
Last Updated 22 ಮೇ 2023, 4:53 IST
IPL 2023: (  ಕ್ರಿಸ್ ಗೇಲ್ ದಾಖಲೆ ಮುರಿದು ಶತಕಗಳ ಸರದಾರನಾದ ವಿರಾಟ್ ಕೊಹ್ಲಿ = )

BCCI: 2023ರಲ್ಲಿ ಭಾರತ ತಂಡ ಆಡಲಿರುವ ಎಲ್ಲ ಸರಣಿ-ಟೂರ್ನಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

Team India Matches Schedule For 2023: 2022ರ ಸಾಲಿನಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಮಿಶ್ರಫಲ ತಂದಿದೆ. ಟೀಮ್ ಇಂಡಿಯಾ ಆಡಿದ ಬಹುತೇಕ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳಲ್ಲಿ ಮೇಲುಗೈ ಸಾಧಿಸಿದರೂ, ಏಷ್ಯಾ ಕಪ್‌ 2022 ಮತ್ತು ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್‌ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿ ಭಾರಿ ನಿರಾಶೆ ಮೂಡಿಸಿತು. ಅಂದಹಾಗೆ 2023ರಲ್ಲೂ ಕೂಡ ವಿಶ್ವಕಪ್‌ ಮತ್ತು ಏಷ್ಯಾ ಕಪ್‌ ಟೂರ್ನಿಗಳು ನಡೆಯಲಿದ್ದು, ಭಾರತ ತಂಡ ಟ್ರೋಫಿ ಗೆಲುವಿನ ಬರ ನೀಗಿಸಿಕೊಳ್ಳುವುದೇ ಕಾದು ನೋಡಬೇಕು. 2023ರ ಸಾಲಿನ ಕ್ರಿಕೆಟ್‌ ವೇಳಾಪಟ್ಟಿ ಇಲ್ಲಿ ನೀಡಲಾಗಿದೆ.
Last Updated 9 ಮಾರ್ಚ್ 2023, 20:57 IST
fallback

ನ್ಯೂಜಿಲೆಂಡ್‌ಗೆ ಎದುರಾದ ‘ಸೂಪರ್’ ಸೋಲು ಗಳಿವು

ಭಾರತ ವಿರುದ್ಧತವರಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಚುಟುಕು ಕ್ರಿಕೆಟ್‌ ಸರಣಿಯನ್ನು 4–0 ಅಂತರದಿಂದ ಸೋತಿರುವ ನ್ಯೂಜಿಲೆಂಡ್‌ ತಂಡ ಎರಡು ಪಂದಗಳನ್ನು ಸೂಪರ್‌ ಓವರ್‌ನಲ್ಲಿ ಕಳೆದುಕೊಂಡಿದೆ.
Last Updated 6 ಜೂನ್ 2022, 10:20 IST
ನ್ಯೂಜಿಲೆಂಡ್‌ಗೆ  ಎದುರಾದ  ‘ಸೂಪರ್’ ಸೋಲು ಗಳಿವು

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯ: ರಾಹುಲ್ ನಾಯಕತ್ವದ ಪರೀಕ್ಷೆ

ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡಬೇಕಾದ ಒತ್ತಡದಲ್ಲಿದ್ದಾರೆ
Last Updated 20 ಜನವರಿ 2022, 19:31 IST
ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯ: ರಾಹುಲ್ ನಾಯಕತ್ವದ ಪರೀಕ್ಷೆ

ಕ್ರಿಕೆಟ್‌: ಸಿಸಿಕೆ ತಂಡಕ್ಕೆ 219 ರನ್‌ ಗೆಲುವು

ಆರಂಭಿಕ ಬ್ಯಾಟ್ಸ್‌ಮನ್‌ ಶ್ರೇಯಸ್‌ ಮುರ್ಡೇಶ್ವರ (155, 150ಎಸೆತ, 25ಬೌಂಡರಿ) ಶತಕ ಹಾಗೂ ಸಂತೋಷ ಲಮಾಣಿ (23ಕ್ಕೆ6) ಚುರುಕಿನ ಬೌಲಿಂಗ್‌ ಬಲದಿಂದ ಧಾರವಾಡದ ಸಿಸಿಕೆ ‘ಬಿ’ ತಂಡ, ಕೆಎಸ್‌ಸಿಎ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ 219 ರನ್‌ಗಳ ಭರ್ಜರಿ ಗೆಲುವು ಪಡೆಯಿತು.
Last Updated 20 ಜನವರಿ 2022, 17:00 IST
ಕ್ರಿಕೆಟ್‌: ಸಿಸಿಕೆ ತಂಡಕ್ಕೆ 219 ರನ್‌ ಗೆಲುವು
ADVERTISEMENT
ADVERTISEMENT
ADVERTISEMENT
ADVERTISEMENT