ಗುರುವಾರ, 7 ನವೆಂಬರ್ 2024
ಧರ್ಮ
ಪದಬಂಧ
ಫ್ಯಾಕ್ಟ್ ಚೆಕ್
ಕಾರ್ಟೂನ್
worldcup23
ಕೃಷಿ- ತಂತ್ರಜ್ಞಾನ
*^QaY
ಆರೋಗ್ಯ
English-ಕನ್ನಡ-test
@ಜಿಲ್ಲೆ
#ಬೆಂಗಳೂರು
$ಬೆಂಗಳೂರು ಗ್ರಾಮಾಂತರ
+ಕಲಬುರಗಿ
<ಚಾಮರಾಜನಗರ
ರಾಮನಗರ
ಚಿಕ್ಕಬಳ್ಳಾಪುರ
ಕೋಲಾರ
ತುಮಕೂರು
ಮೈಸೂರು
ಮಂಡ್ಯ
ಸಿನಿಮಾ ಜಗತ್ತು-Cinema
ಸಿನಿ ಸುದ್ದಿ
ಸಿನಿಮಾ ವಿಮರ್ಶ
ಟಿವಿ-tv
~ಸುದ್ದಿ
!ರಾಷ್ಟ್ರೀಯ
₹ವಿದೇಶ
~!%>-AZCS
;ರಾಜ್ಯ
ಫ್ಯಾಕ್ಟ್ ಚೆಕ್
ತಂತ್ರಜ್ಞಾನ
sm-1
sm-2
sm-3
sm-4
*ಕ್ರೀಡೆ
ಫುಟ್ಬಾಲ್
ಟೆನಿಸ್
ಕ್ರಿಕೆಟ್
ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
&ಅಭಿಮತ
sm-a
sm-b
sm-c
sm-d
Test1
ಆಹಾರ
TM-1ಉದ್ಯೋಗ
Sign in
@ಜಿಲ್ಲೆ
ಸಿನಿಮಾ ಜಗತ್ತು-Cinema
~ಸುದ್ದಿ
ತಂತ್ರಜ್ಞಾನ
*ಕ್ರೀಡೆ
&ಅಭಿಮತ
Test1
ಆಹಾರ
TM-1ಉದ್ಯೋಗ
TM-2ಮೈಸೂರು
*^?:"TEST
@&test
ಕಲೆ-ಸಾಹಿತ್ಯ
ಶಿಕ್ಷಣ-ಉದ್ಯೋಗ
English-ಕನ್ನಡ-test
:ವಾಣಿಜ್ಯ
Section1
E-ಪೇಪರ್
Section1-
Sm-5
sm-7
@Raj Parent
×
ADVERTISEMENT
ಈ ಕ್ಷಣ :
covid vaccine
ADVERTISEMENT
ಕೋವಿಡ್ ಲಸಿಕೆ: ಇನ್ನು ಮುಂದೆ ಒಂದು ಮೊಬೈಲ್ ಸಂಖ್ಯೆ ಬಳಸಿ 6 ಮಂದಿ ನೋಂದಣಿ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಶುಕ್ರವಾರ ತಿಳಿಸಿದೆ.
Last Updated 21 ಜನವರಿ 2022, 14:50 IST
ಕೊರೋನಾ ವೈರಸ್ ಕೊನೆಗಾಣಿಸಲು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ
ಕೋವಿಡ್ 19 ಸೋಂಕು ಕುರಿತು ಜಾಗತಿಕವಾಗಿ ಕಳವಳ ಸೃಷ್ಟಿಯಾಗಿದೆ..
Last Updated 20 ಜನವರಿ 2022, 1:14 IST
ಚಾಮರಾಜನಗರ: 1,000 ದಾಟಿದ ಸಕ್ರಿಯ ಪ್ರಕರಣ
ಒಂದೇ ದಿನ 268 ಪ್ರಕರಣ, 151 ಮಂದಿ ಗುಣಮುಖ
Last Updated 19 ಜನವರಿ 2022, 15:16 IST
'ಶೇ 30ರಷ್ಟು ಜನರಲ್ಲಿ ಲಸಿಕೆ ಪಡೆದ 6 ತಿಂಗಳ ಬಳಿಕ ರೋಗನಿರೋಧಕ ಶಕ್ತಿ ಇರಲ್ಲ'
ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ದೇಶದಲ್ಲಿ ಲಸಿಕೆ ಪಡೆದವರ ಸಂಖ್ಯೆಯು ಏರಿಕೆಯಾಗುತ್ತಿದೆ. ಆದರೆ, 'ಲಸಿಕೆ ತೆಗೆದುಕೊಂಡ ಮೂವರಲ್ಲಿ ಒಬ್ಬ ವ್ಯಕ್ತಿಯಲ್ಲಿ ಲಸಿಕೆ ಪಡೆದ ಆರು ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ' ಎಂದು ಬುಧವಾರ ಹೊಸ ಅಧ್ಯಯನವೊಂದು ಹೇಳಿದೆ.
Last Updated 19 ಜನವರಿ 2022, 14:07 IST
ದಾವಣಗೆರೆ | ಲಸಿಕೆ ತೆಗೆದುಕೊಳ್ಳದಿದ್ದರೆ ಅಪಾಯ: ಜಿಲ್ಲಾಧಿಕಾರಿ ಎಚ್ಚರಿಕೆ
ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಸೋಂಕು ಬಂದರೆ ಅಪಾಯ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.
Last Updated 19 ಜನವರಿ 2022, 13:24 IST
ಒತ್ತಾಯಪೂರ್ವಕವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ
ಯಾರಿಗೂ ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 18 ಜನವರಿ 2022, 3:03 IST
12–14 ವರ್ಷದವರಿಗೆ ಮಾರ್ಚ್‌ನಿಂದ ಕೋವಿಡ್ ಲಸಿಕೆ ನೀಡುವ ಸಾಧ್ಯತೆ
ದೇಶದಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ ತಿಂಗಳಿಂದ ಕೋವಿಡ್ ಲಸಿಕೆ ಹಾಕುವ ಸಾಧ್ಯತೆ ಇದೆ ಎಂದು ಕೋವಿಡ್–19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಅಧ್ಯಕ್ಷ ಡಾ. ಎನ್.ಕೆ ಅರೋರಾ ಡಾ.ಎನ್.ಕೆ. ಅರೋರಾ ಸೋಮವಾರ ಹೇಳಿದ್ದಾರೆ.
Last Updated 17 ಜನವರಿ 2022, 15:01 IST
ADVERTISEMENT
12 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ: ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಅರ್ಜಿ
12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಮಾರ್ಗರ್ಶಿ ಸೂತ್ರಗಳ ನೀಲನಕ್ಷೆಯೊಂದನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸೋಮವಾರ ಮನವಿಯೊಂದು ಸಲ್ಲಿಕೆಯಾಗಿದೆ.
Last Updated 17 ಜನವರಿ 2022, 11:59 IST
ಕೋವಿಡ್ ಲಸಿಕೆಯಲ್ಲಿ ಭಾರತ ದಾಖಲೆ- ಮಹೇಶ ಟೆಂಗಿನಕಾಯಿ ಹೇಳಿಕೆ
‘ಕೋವಿಡ್–19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ನೀಡುವಲ್ಲಿ ಭಾರತ ದಾಖಲೆ ಬರೆದಿದೆ. 2021ರ ಜ.16ರಂದು ಆರಂಭವಾದ ಲಸಿಕೆ ಅಭಿಯಾನಕ್ಕೆ ಒಂದು ವರ್ಷವಾಗಿದ್ದು, ಇದುವರೆಗೆ 157 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಸುಮಾರು 66 ಕೋಟಿ ಜನ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
Last Updated 17 ಜನವರಿ 2022, 10:44 IST
ಬೀದರ್: ಕೋವಿಡ್ ಲಸಿಕೆ ಶಾಲೆಯಿಂದ ದೂರವುಳಿದ ಮಕ್ಕಳ ಪತ್ತೆಯೇ ಕಷ್ಟ
ಇಲಾಖೆಗಳ ನಡುವಿನ ಸಮನ್ವಯದ ಕೊರತೆ; ಅರ್ಹ ಮಕ್ಕಳ ಪತ್ತೆಗೆ ಪರದಾಡುತ್ತಿರುವ ವೈದ್ಯಕೀಯ ಸಿಬ್ಬಂದಿ
Last Updated 16 ಜನವರಿ 2022, 19:30 IST
ADVERTISEMENT
<
1
2
3
>
ADVERTISEMENT
ADVERTISEMENT