×
ADVERTISEMENT
ಈ ಕ್ಷಣ :

Covaxin

ADVERTISEMENT

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮಾರುಕಟ್ಟೆಗೆ: ಸಮಿತಿ ಶಿಫಾರಸು

ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಮಾರುಕಟ್ಟೆಗೆ ಸಮಿತಿ ಶಿಫಾರಸು ಮಾಡಿದೆ.
Last Updated 20 ಜನವರಿ 2022, 1:26 IST
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮಾರುಕಟ್ಟೆಗೆ: ಸಮಿತಿ ಶಿಫಾರಸು

ಕೋವ್ಯಾಕ್ಸಿನ್‌ ಅನುಮೋದನೆಗೆ ಆತುರವಿಲ್ಲ: ಡಬ್ಲ್ಯುಎಚ್‌ಒ

‘ಕೋವ್ಯಾಕ್ಸಿನ್‌ಗೆ ಅನುಮೋದನೆ ನೀಡುವಲ್ಲಿ ಆತುರ ನೀತಿ ಅನುಸರಿಸುವುದಿಲ್ಲ. ಅಗತ್ಯವಿರುವ ಎಲ್ಲ ದಾಖಲೆ ಪರಿಶೀಲಿಸಿದ ನಂತರವೇ ಅನುಮೋದನೆ ನೀಡಲಾಗುತ್ತದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಸ್ಪಷ್ಟಪಡಿಸಿದೆ.
Last Updated 18 ಅಕ್ಟೋಬರ್ 2021, 15:59 IST
ಕೋವ್ಯಾಕ್ಸಿನ್‌ ಅನುಮೋದನೆಗೆ ಆತುರವಿಲ್ಲ: ಡಬ್ಲ್ಯುಎಚ್‌ಒ

ಕೋವ್ಯಾಕ್ಸಿನ್‌: ತುರ್ತು ಬಳಕೆಗೆ ಡಬ್ಲ್ಯೂಎಚ್‌ಒ ಒಪ್ಪಿಗೆ ನೀಡುವ ಸಾಧ್ಯತೆ

ಭಾರತದ ಕೋವ್ಯಾಕ್ಸಿನ್‌ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಪರಿಗಣಿಸಲು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ತಾಂತ್ರಿಕ ಸಲಹಾ ಗುಂಪು ಅಕ್ಟೋಬರ್‌ 26 ರಂದು ಸಭೆ ಸೇರಲಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2021, 8:31 IST
ಕೋವ್ಯಾಕ್ಸಿನ್‌: ತುರ್ತು ಬಳಕೆಗೆ ಡಬ್ಲ್ಯೂಎಚ್‌ಒ ಒಪ್ಪಿಗೆ ನೀಡುವ ಸಾಧ್ಯತೆ

2– 18 ವರ್ಷದ ಮಕ್ಕಳಿಗೆ ಲಸಿಕೆ: ಅಂತಿಮ ಅನುಮತಿಗೆ ಕಾಯುತ್ತಿರುವ ಭಾರತ್ ಬಯೋಟೆಕ್

‘ಇದು 2-18 ವಯಸ್ಸಿನವರಿಗೆ ನೀಡಲು ಅನುಮೋದನೆ ಪಡೆದ ಮೊದಲ ಕೋವಿಡ್ -19 ಲಸಿಕೆಯಾಗಿದೆ. ಅವರ ತ್ವರಿತ ಪರಿಶೀಲನಾ ಪ್ರಕ್ರಿಯೆಗಾಗಿ ಡಿಸಿಜಿಐ, ವಿಷಯ ತಜ್ಞರ ಸಮಿತಿ ಮತ್ತು ಸಿಡಿಎಸ್‌ಸಿಒಗೆ ಧನ್ಯವಾದ’ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ. ‘ಇದು 2-18 ವಯಸ್ಸಿನವರಿಗೆ ನೀಡಲು ಅನುಮೋದನೆ ಪಡೆದ ಮೊದಲ ಕೋವಿಡ್ -19 ಲಸಿಕೆಯಾಗಿದೆ. ಅವರ ತ್ವರಿತ ಪರಿಶೀಲನಾ ಪ್ರಕ್ರಿಯೆಗಾಗಿ ಡಿಸಿಜಿಐ, ವಿಷಯ ತಜ್ಞರ ಸಮಿತಿ ಮತ್ತು ಸಿಡಿಎಸ್‌ಸಿಒಗೆ ಧನ್ಯವಾದ’ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.
Last Updated 12 ಅಕ್ಟೋಬರ್ 2021, 11:33 IST
2– 18 ವರ್ಷದ ಮಕ್ಕಳಿಗೆ ಲಸಿಕೆ: ಅಂತಿಮ ಅನುಮತಿಗೆ ಕಾಯುತ್ತಿರುವ ಭಾರತ್ ಬಯೋಟೆಕ್

2 - 18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ತಜ್ಞರಿಂದ ಡಿಸಿಜಿಐಗೆ ಶಿಫಾರಸು

ಕೋವಿಡ್–19 ಲಸಿಕೆ ಕೋವ್ಯಾಕ್ಸಿನ್ ಅನ್ನು 2 - 18 ವರ್ಷ ವಯೋಮಾನದವರಿಗೆ ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ.
Last Updated 12 ಅಕ್ಟೋಬರ್ 2021, 8:39 IST
2 - 18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ತಜ್ಞರಿಂದ ಡಿಸಿಜಿಐಗೆ ಶಿಫಾರಸು
ADVERTISEMENT
ADVERTISEMENT
ADVERTISEMENT
ADVERTISEMENT