ಕೋವಿಡ್ ಕಡಿಮೆ ಆಗುತ್ತಿದೆ ಎಂದು ಕೈ ತೊಳೆಯುವ ಅಭ್ಯಾಸ ಬಿಡಬೇಡಿ!
ಸ್ವಚ್ಛ ಕೈಗಳು ಆರೋಗ್ಯಕರ ಜೀವನ ಹೊಂದಿರುವ ಸಂಕೇತ. ಅ.15 ವಿಶ್ವ ಕೈ ತೊಳೆಯುವ ಜಾಗೃತಿ ದಿನ. ಕೈ ತೊಳೆಯುವುದರಲ್ಲಿ ವಿಶೇಷವೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಆದರೆ, ಈ ಚಿಕ್ಕ ವಿಷಯವೇ ದೊಡ್ಡ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.Last Updated 15 ಅಕ್ಟೋಬರ್ 2021, 12:27 IST