ಇದು ಅವಳ ಕೊನೆಯ ಮುತ್ತು: ಸಮನ್ವಿ ಬಗ್ಗೆ ತಾಯಿ ಅಮೃತಾ ರೂಪೇಶ್ ಭಾವುಕ ನುಡಿ
ಕಲರ್ಸ್ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ಮೂಲಕ ಮನೆ ಮಾತಾಗಿದ್ದ ಪುಟಾಣಿ ಸಮನ್ವಿ ನಮ್ಮನ್ನು ಅಗಲಿ ಒಂದು ವಾರ ಕಳೆದಿದೆ. ಮುದ್ದಿನ ಮಗಳನ್ನು ಕಳೆದುಕೊಂಡಿರುವ ಅಮೃತಾ –ರೂಪೇಶ್ ದಂಪತಿಯ ನೋವು ಕಡಿಮೆಯಾಗಿಲ್ಲ.Last Updated 19 ಜನವರಿ 2022, 5:55 IST