ಅಸ್ಸಾಂ–ಮೇಘಾಲಯ ಗಡಿ ವಿವಾದ: ಸಚಿವರುಗಳಿಂದ ಜಂಟಿ ಪರಿಶೀಲನೆ
ಸುದೀರ್ಘ ಕಾಲದಿಂದ ಇರುವ ಗಡಿ ವಿವಾದ ಬಗೆಹರಿಸಿಕೊಳ್ಳುವ ಉದ್ದೇಶದಿಂದ ಗಡಿ ಭಾಗದ ಪಿಲಿಂಗ್‌ಕಟ, ಗಣೇಶ್ ನಗರ್, ಮೈಖುಲಿ, ಪಟರ್‌ಕುಚಿ ಮತ್ತು ಖಾನಾಪರ ಪ್ರದೇಶದಲ್ಲಿ ಈ ಜಂಟಿ ಸಮೀಕ್ಷೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 10 ಅಕ್ಟೋಬರ್ 2021, 14:37 IST