ಪ್ರಜಾವಾಣಿ ಸಂವಾದ: ‘ಬೆಲೆ ಏರಿಕೆಗೆ ಲೂಟಿ, ನೀತಿಯೇ ಕಾರಣ’
‘ಮಧ್ಯವರ್ತಿಗಳು, ಕಾರ್ಪೊರೇಟ್ ಕಂಪನಿಗಳು ಲೂಟಿ ಮಾಡುತ್ತಿರುವುದೇ ಬೆಲೆ ಏರಿಕೆಗೆ ಕಾರಣ’ ಎಂದು ಕಾಂಗ್ರೆಸ್, ಜನವಾದಿ ಸಂಘಟನೆಗಳ ಪ್ರತಿನಿಧಿಗಳು ಪ್ರತಿಪಾದಿಸಿದರೆ, ‘ಬೆಲೆ ಏರಿಕೆಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ. 2024ರ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಬಿಜೆಪಿ ಪ್ರತಿನಿಧಿ ಆಶಾಭಾವನೆ ವ್ಯಕ್ತಪಡಿಸಿದರು.Last Updated 16 ಅಕ್ಟೋಬರ್ 2021, 19:31 IST