ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮುನ್ನ ಅಪರಾಧದ ಗಂಭೀರತೆ ಪರಿಗಣಿಸಿ: ‘ಸುಪ್ರೀಂ’
‘ಆರೋಪಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ವೇಳೆ ಆತನ ವಿರುದ್ಧದ ನಿರ್ದಿಷ್ಟ ಆರೋಪಗಳು ಹಾಗೂ ಎಸಗಿದ ಅಪರಾಧ ಗಂಭೀರತೆಯೇ ಮಾನದಂಡಗಳಾಗಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿದೆ.Last Updated 10 ಅಕ್ಟೋಬರ್ 2021, 18:26 IST