ಪುಣ್ಯಸ್ಥಳ ಅಭಿವೃದ್ಧಿ: ಅನಾರೋಗ್ಯಕರ ಚಿಂತನೆ ಸಲ್ಲ
ಭಾರತೀಯರಲ್ಲಿ ಧರ್ಮದ ಮೇಲಿರುವ ನಂಬಿಕೆ, ಇಲ್ಲಿರುವ ಪುಣ್ಯಸ್ಥಳಗಳನ್ನು ಬೆಸೆಯಬೇಕಾದ ಜರೂರು, ಇಲ್ಲಿಯ ಜನ ಸಾಧು-ಸಂತರ ಮಾತಿಗೆ ಹೆಚ್ಚು ಬೆಲೆ ಕೊಡುವುದು ಮುಂತಾದವನ್ನು ಎ.ರವೀಂದ್ರ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಜ. 21) ಗುರುತಿಸಿದ್ದಾರೆ.Last Updated 21 ಜನವರಿ 2022, 15:32 IST