×
ADVERTISEMENT
ಈ ಕ್ಷಣ :

ವ್ಯಕ್ತಿಚಿತ್ರ

ADVERTISEMENT

ಮಲೆನಾಡಿನೊಂದಿಗೆ ಜಿ.ಕೆ. ಗೋವಿಂದರಾವ್ ಅನ್ಯೋನ್ಯ ನಂಟು

ಅಗಲಿದ ನಟ, ಅಧ್ಯಾಪಕ, ಚಿಂತಕ, ಜನಪರ ಹೋರಾಟಗಾರ ಜಿ.ಕೆ. ಗೋವಿಂದರಾವ್ ಅವರು ಮಲೆನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇಲ್ಲಿನ ಎಲ್‌.ಬಿ. ಮತ್ತು ಎಸ್‌.ಬಿ.ಎಸ್. ಕಾಲೇಜಿನಲ್ಲಿ 1965ರಿಂದ 1971ರ ವರೆಗೆ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
Last Updated 16 ಅಕ್ಟೋಬರ್ 2021, 4:24 IST
ಮಲೆನಾಡಿನೊಂದಿಗೆ ಜಿ.ಕೆ. ಗೋವಿಂದರಾವ್ ಅನ್ಯೋನ್ಯ ನಂಟು

ಪ್ರೊ. ಜಿ.ಕೆ. ಗೋವಿಂದರಾವ್ ಇನ್ನಿಲ್ಲ: ವಿಚಾರ ನಿಷ್ಠುರಿ, ಕೋಮಲ ಹೃದಯಿ

ರೈಲ್ವೆ ನಿಲ್ದಾಣ, ಬೆಳಗಿನ ಜಾವ, ಅದೇ ರೈಲಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿಯವರೂ ಪ್ರಯಾಣಿಸಿದ್ದರು. ಜಿಕೆಜಿ ಇಳಿದು ಸರ ಸರ ಮುಂದೆ ಬರುವಾಗ ಪೊಲೀಸರು ಅವರನ್ನು ತಡೆದು, ಉಪಮುಖ್ಯಮಂತ್ರಿಯವರು ಹೋಗುವ ತನಕ ಮಿಕ್ಕವರಾರೂ ಹೋಗುವಂತಿಲ್ಲ ಎಂದರು. ರೀ, ಅದೆಲ್ಲಾ ಸಾಧ್ಯವಿಲ್ಲ, ಅವರೂ ನಮ್ಮಂತೆಯೇ ಬರಲಿ ಬೇಕಾದರೆ, ರಕ್ಷಣೆಯ ವಿಷಯವಾದರೆ, ನಾವೆಲ್ಲ ಬಡಪ್ರಜೆಗಳು ಹೋದಮೇಲೆ ಆ ಮಹಾನುಭಾವರು ಹೋಗಲಿ, ನೀವೆಲ್ಲಾ ಇದೀರಲ್ಲಾ ಅವರಿಗೆ ರಕ್ಷಣೆ ಕೊಡೋದಿಕ್ಕೆ ಅಂತ ರೇಗಿ, ಅವರ ಪಾಡಿಗೆ ಅವರು ನಿಲ್ದಾಣದಿಂದ ಹೊರಬಂದರು. ಅವತ್ತೇ ಅವರನ್ನು ನಾನು, ನಾನು ಕೆಲಸ ಮಾಡುತ್ತಿದ್ದ ಗ್ರಾಮೀಣ ಕಾಲೇಜಿಗೆ ಅತಿಥಿಯಾಗಿ ಕರೆದಿದ್ದೆ.
Last Updated 15 ಅಕ್ಟೋಬರ್ 2021, 19:45 IST
ಪ್ರೊ. ಜಿ.ಕೆ. ಗೋವಿಂದರಾವ್ ಇನ್ನಿಲ್ಲ: ವಿಚಾರ ನಿಷ್ಠುರಿ, ಕೋಮಲ ಹೃದಯಿ
ADVERTISEMENT
ADVERTISEMENT
ADVERTISEMENT
ADVERTISEMENT