ನೈರುತ್ಯ ರೈಲ್ವೆ ವಿಭಾಗದಲ್ಲಿರೈಲ್ವೆ ಸಂರಕ್ಷಣಾ ಪಡೆ ಪ್ರಸಕ್ತ ವರ್ಷದ ಜನವರಿಯಲ್ಲಿ21 ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ಪ್ರದೇಶ
ರೈಲ್ವೆ ಪ್ರಾಧಿಕಾರವು ರೈಲುಗಳಿಗೆ ಕಲ್ಲುತೂರುವ ಅಪಾಯಕಾರಿ ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳಾಗಿ ಗುರುತಿಸಿದೆ. ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ವೈಟ್‌ಫೀಲ್ಡ್, ಕೆ.ಆರ್.ಪುರಂ, ಬಾಣಸವಾಡಿ, ಕಾರ್ಮೆಲರಾಮ್, ಬೆಂಗಳೂರು ಕಂಟೋನ್ಮೆಂಟ್ ಪ್ರದೇಶಗಳನ್ನು ಅಪಾಯಕಾರಿ ಬ್ಲಾಕ್‌ಸ್ಪಾಟ್‌ಗಳಾಗಿ ಗುರುತಿಸಿದೆ. ಈ ಭಾಗದಲ್ಲಿರೈಲ್ವೆ ರಕ್ಷಣಾ ಪಡೆ, ಜಿಧಿಆಧಿರ್‌ಪಿ ಸಿಧಿಬ್ಬಂದಿ ಹೆಚ್ಚು ಗಸ್ತು ತಿರುಗಲಿದ್ದಾರೆ. ಗಸ್ತಿಗಾಗಿ ಸುಮಾರು 35ರಿಂದ 40 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ಪ್ರದೇಶ, ಚನ್ನಸಂದ್ರ ಮತ್ತು ತುಮಕೂರು ಠಾಣೆಗಳ ವ್ಯಾಪ್ತಿಯಲ್ಲಿನಡೆದಿವೆ.ಅಪಾಯಕಾರಿ ಸ್ಥಳಗಳನ್ನು (ಬ್ಲಾಕ್‌ಸ್ಪಾಟ್) ಗುರುತಿಸಿ ರೈಲ್ವೆ ರಕ್ಷಣಾ ಪೊಲೀಸರು (ಆರ್‌ಪಿಫ್) ಹಾಗೂ ಜಿಆರ್‌ಪಿ (ಗವರ್ನಮೆಂಟ್ ರೈಲ್ವೆ ಪೊಲೀಸ್) ಸಿಬ್ಬಂದಿಯ ಗಸ್ತು ನಿಯೋಜಿಸಿದೆ.ಮತ್ತು ಫೆಬ್ರವರಿಯಲ್ಲಿ13 ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣಗಳನ್ನು ದಾಖಲಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಮುಂಜಾಗರೂಕತಾ ಕ್ರಮವಾಗಿ ನಾನಾ ಕಡೆಗಳಲ್ಲಿಅಪಾಯಕಾರಿ ಸ್ಥಳಗಳನ್ನು (ಬ್ಲಾಕ್‌ಸ್ಪಾಟ್) ಗುರುತಿಸಿ ರೈಲ್ವೆ ರಕ್ಷಣಾ ಪೊಲೀಸರು (ಆರ್‌ಪಿಫ್) ಹಾಗೂ ಜಿಆರ್‌ಪಿ (ಗವರ್ನಮೆಂಟ್ ರೈಲ್ವೆ ಪೊಲೀಸ್) ಸಿಬ್ಬಂದಿಯ ಗಸ್ತು ನಿಯೋಜಿಸಿದೆ.
ಈ ಪ್ರಕರಣಗಳು ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ
ರೈಲ್ವೆ ಪ್ರಾಧಿಕಾರವು ರೈಲುಗಳಿಗೆ ಕಲ್ಲುತೂರುವ ಅಪಾಯಕಾರಿ ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳಾಗಿ ಗುರುತಿಸಿದೆ. ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ,
ವೈಟ್‌ಫೀಲ್ಡ್, ಕೆ.ಆರ್.ಪುರಂ, ಬಾಣಸವಾಡಿ, ಕಾರ್ಮೆಲರಾಮ್, ಬೆಂಗಳೂರು
ರೈಲ್ವೆ ಪ್ರಾಧಿಕಾರವು ರೈಲುಗಳಿಗೆ ಕಲ್ಲುತೂರುವ ಅಪಾಯಕಾರಿ ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳಾಗಿ ಗುರುತಿಸಿದೆ. ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ,
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.