ಹೊಂದಿರುವುದು ಹೊರಭಾಗದಿಂದಲೇ ಕಾಣಿಸುತ್ತದೆ. ಈ ಸ್ಮಾರ್ಟ್‌ವಾಚ್ ಗುಣಮಟ್ಟದಂತೆಯೇ, ಇದರಲ್ಲಿನ ವೈಶಿಷ್ಟ್ಯಗಳು ಸಹ ಪ್ರೀಮಿಯಂ ಆಗಿದ್ದು, ಇದು 1.4 ಇಂಚಿನ ಅಮೋಲೆಡ್ ಆಲ್‌ವೇಸ್ ಆನ್ ಡಿಸ್‌ಪ್ಲೇ ಹೊಂದಿದೆ.ಮಿಯಂ ಸ್ಮಾರ್ಟ್‌ವಾಚ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುರುವ ಜನಪ್ರಿಯ ವೇರಿಯಬಲ್ ಬ್ರ್ಯಾಂಡ್ Garmin ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ Forerunner 965 ಸ್ಮಾರ್ಟ್‌ವಾಚ್ ಬಿಡುಗಡೆಗೊಳಿಸಿದೆ. ಬಿಡುಗಡೆಗೂ ಮುನ್ನವೇ ಐಷಾರಾಮಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ವದಂತಿಯ ಸುದ್ದಿಗಳ ಮೂಲಕ ಸದ್ದು ಮಾಡಿದ್ದ ಈ ಹೊಸ
ಮಿಯಂ ಸ್ಮಾರ್ಟ್‌ವಾಚ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುರುವ ಜನಪ್ರಿಯ ವೇರಿಯಬಲ್ ಬ್ರ್ಯಾಂಡ್ ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ Forerunner 965 ಸ್ಮಾರ್ಟ್‌ವಾಚ್ ಬಿಡುಗಡೆಗೊಳಿಸಿದೆ. ಬಿಡುಗಡೆಗೂ ಮುನ್ನವೇ ಐಷಾರಾಮಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ವದಂತಿಯ ಸುದ್ದಿಗಳ ಮೂಲಕ ಸದ್ದು ಮಾಡಿದ್ದ ಈ ಹೊಸ
ಸ್ಮಾರ್ಟ್‌ವಾಚ್ ಜಾಗತಿಕ ಮಾರುಕಟ್ಟೆಯಲ್ಲಿ $599.99 (ಅಂದಾಜು 49,077 ರೂ) ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಹಲವು ಬ್ಯಾಂಡ್ ಬಣ್ಣಗಳ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಂದಿದೆ. ಇದು ದೇಶದ ಮಾರುಕಟ್ಟೆಗೆ ಶೀಘ್ರವೇ ಆಗಮನವಾಗುವ ನಿರೀಕ್ಷೆ ಇದೆ.!
ಇದರಲ್ಲಿನ ವೈಶಿಷ್ಟ್ಯಗಳು ಸಹ ಪ್ರೀಮಿಯಂ ಆಗಿದ್ದು, ಇದು 1.4 ಇಂಚಿನ ಅಮೋಲೆಡ್ ಆಲ್‌ವೇಸ್ ಆನ್ ಡಿಸ್‌ಪ್ಲೇ ಹೊಂದಿದೆ. 454 x 454 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಈ ಡಿಸ್‌ಪ್ಲೇಯು ಈ ಹಿಂದಿನ ಮಾದರಿಗಳಲ್ಲಿನ MIP ಡಿಸ್‌ಪ್ಲೇಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿದೆ ಮತ್ತು ಹೆಚ್ಚು ಎದ್ದುಕಾಣುವಂತಿದೆ.ಹಗುರವಾಗಿರುವ ಈ ಸ್ಮಾರ್ಟ್‌ವಾಚ್‌ನಲ್ಲಿ 46 ಎಂಎಂ ಚಾಸಿಸ್ ಅಳವಡಿಸಲಾಗಿದ್ದು, ನೋಡಲು ಪ್ರೀಮಿಯಂ ಲುಕ್
ಇಂಚಿನ ಅಮೋಲೆಡ್ ಆಲ್‌ವೇಸ್ ಆನ್ ಡಿಸ್‌ಪ್ಲೇ ಹೊಂದಿದೆ
ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಈ ಡಿಸ್‌ಪ್ಲೇಯು ಈ ಹಿಂದಿನ ಮಾದರಿಗಳಲ್ಲಿನ MIP ಡಿಸ್‌ಪ್ಲೇಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿದೆ ಮತ್ತು ಹೆಚ್ಚು ಎದ್ದುಕಾಣುವಂತಿದೆ.
ದಿನಗಳ ಬ್ಯಾಟರಿ ಅವಧಿಯಂತಹ ವೈಶಿಷ್ಟ್ಯಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.
ಬಿಡುಗಡೆಗೂ ಮುನ್ನವೇ ಐಷಾರಾಮಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ವದಂತಿಯ ಸುದ್ದಿಗಳ ಮೂಲಕ ಸದ್ದು ಮಾಡಿದ್ದ ಈ ಹೊಸ Forerunner 965 ಸ್ಮಾರ್ಟ್‌ವಾಚ್ ಮಾರುಕಟ್ಟೆಯ ನಿರೀಕ್ಷೆಯನ್ನು ಉಳಿಸಿಕೊಂಡಿದ್ದು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.