ರಾಜ್ಯದಲ್ಲಿ60 ಕೋಟಿ ಮೀನು ಮರಿ ಬೇಡಿಕೆ ಇದೆ. ಆದರೆ 40 ಕೋಟಿ ಮೀನು ಮರಿ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಬಾಗಲಕೋಟೆಯಲ್ಲಿ
ಮೀನು ಮರಿ ಉತ್ಪತ್ತಿ ಘಟಕ ಆರಂಭಿಸಲಾಗುವುದು. ಕಡಬದ ಸವಣೂರು ಬಳಿಯೂ ಮೀನು ಮರಿ ಉತ್ಪತ್ತಿ ಘಟಕ ನಿರ್ಮಿಸಲಾಗುವುದು. ಆ
ಮೂಲಕ ಮೀನು ಮರಿ ಉತ್ಪಾದನೆಗೆ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಮಾತನಾಡಿ, ಎಲ್ಲರಿಗೂ ಸರಕಾರಿ ಕೆಲಸ ಸಿಗಲು ಅಸಾಧ್ಯ.