ಮ್ಯಾಡ್ರಿಡ್: ಜಗತ್ತಿನ ಹಿರಿಯಜ್ಜ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ದಾಖಲಾಗಿದ್ದ ಸ್ಪೇನ್‌ನ ಸಟುರ್ನಿನೊ ಡೆ ಲ ಫೆಂಟೆ (112) ಸ್ಪೇನ್‌ನ ವಾಯವ್ಯ ಬಾಗದ ಲಿಯೊನ್ ನಗರದ ತಮ್ಮ ಮನೆಯಲ್ಲಿ ಮಂಗಳವಾರ ನಿಧನರಾದರು.

ಚಮ್ಮಾರ ವೃತ್ತಿ ಮಾಡುತ್ತಿದ್ದ ಫೆಂಟೆ ಅವರು ಹುಟ್ಟಿದ್ದು 1909ರ ಫೆಬ್ರುವರಿ 11ರಂದು. 1918ರ ಸ್ಪ್ಯಾನಿಷ್ ಫ್ಲೂ ಪಿಡುಗಿನಿಂದ ಬಚಾವಾಗಿದ್ದ ಅವರಿಗೆ ಪತ್ನಿ, ಎಂಟು ಮಂದಿ ಮಕ್ಕಳು, 14 ಮೊಮ್ಮಕ್ಕಳು ಹಾಗೂ 22 ಮಂದಿ ಮರಿಮೊಮ್ಮಕ್ಕಳು ಇದ್ದಾರೆ ಎಂದು ಇಎಫ್‌ಇ ಸುದ್ದಿಸಂಸ್ಥೆ ತಿಳಿಸಿದೆ.

ಜಗತ್ತಿನ ಹಿರಿಯಜ್ಜ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ದಾಖಲಾಗಿದ್ದ ಸ್ಪೇನ್‌ನ ಸಟುರ್ನಿನೊ ಡೆ ಲ ಫೆಂಟೆ (112) ಮಂಗಳವಾರ ಸ್ಪೇನ್‌ನ ವಾಯವ್ಯ ಬಾಗದ ಲಿಯೊನ್ ನಗರದ ತಮ್ಮ ಮನೆಯಲ್ಲಿ ಮಂಗಳವಾರ ನಿಧನರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.