×
ADVERTISEMENT
ಈ ಕ್ಷಣ :
ADVERTISEMENT

Text 23rd Mar 2023 - ಮಾನಹಾನಿ ಪ್ರಕರಣದಲ್ಲಿ 2 ವರ್ಷ ಶಿಕ್ಷೆ: ಕೋಲಾರದಲ್ಲಿ .

Rahul Gandhi Latest News: ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಷ್ಟಕ್ಕೂ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಏನು? ಅದರಲ್ಲಿ ಮಾನಹಾನಿ ಉಂಟುಮಾಡುವಂತೆ
Published : 23 ಮಾರ್ಚ್ 2023, 10:07 IST
Last Updated : 11 ಮೇ 2023, 9:50 IST
ಫಾಲೋ ಮಾಡಿ
Comments

"ಎಲ್ಲ ಕಳ್ಳರೂ ಮೋದಿ ಎಂಬ ಸರ್‌ನೇಮ್ ಹೊಂದಿರುತ್ತಾರೆ" ಎಂಬ ವಿವಾದಾತ್ಮಕ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರಿಗೆ ಐಪಿಸಿ ಸೆಕ್ಷನ್ 504ರ ಅಡಿ (ಶಾಂತಿ ಕದಡುವ ಸಲುವಾಗಿ ಉದ್ದೇಶಪೂರ್ವಕ ಅವಮಾನ) ಈ ಶಿಕ್ಷೆ ವಿಧಿಸಲಾಗಿದೆ.

2019ರಲ್ಲಿ ?" ಎಂದು ಕುಚೋದ್ಯ ಮಾಡಿದ್ದರು. ಈ ಮೂಲಕ ನೀರವ್ ಮೋದಿ, ಲಲಿತ್ ಮೋದಿ ಅವರ ಜತೆ ಪ್ರಧಾನಿ ನರೇಂದ್ರ ಮೊದಿ ಅವರೂ ಸೇರಿಸಿದ್ದಾರೆ ಎಂದು ಟೀಕಿಸಿದ್ದರು.

"ನನ್ನ ಬಳಿ ಒಂದು ಪ್ರಶ್ನೆ ಇದೆ. ನೀರವ್ ಮೋದಿ ಇರಬಹುದು, ಲಲಿತ್ ಮೋದಿ ಇರಬಹುದು ಅಥವಾ ನರೇಂದ್ರ ಮೋದಿ ಇರಬಹುದು. ಎಲ್ಲ ಕಳ್ಳರ ಹೆಸರಿನಲ್ಲಿಯೂ ಮೋದಿ ಎಂದು ಏಕೆ ಇದೆ? ಅಂತಹ ಇನ್ನೂ ಎಷ್ಟು ಮೋದಿಗಳು ಹೊರಗೆ ಬರಬಹುದು ಎಂದು ನಮಗೆ ಗೊತ್ತಿಲ್ಲ" ಎಂದ ವ್ಯಂಗ್ಯವಾಡಿದ್ದರು.

ಫ್ರಾನ್ಸ್ ಜತೆಗೆ ಮಾಡಿಕೊಂಡ ರಫೇಲ್ ಒಪ್ಪಂದದ ಕುರಿತಂತೆ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆ ಸಂದರ್ಭದಲ್ಲಿ

Test cap Image 1 ಪ್ರಜಾವಾಣಿ
Test cap Image 1 ಪ್ರಜಾವಾಣಿTest attri Image 2 ಬೆಳಗ್ಗಿನ ಸುದ್ದಿಗಳು

ವಾಲ್‌ಸ್ಟ್ರೀಟ್‌ ಸೂಚ್ಯಂಕಗಳು ಕಳೆದ ರಾತ್ರಿಯ ವಹಿವಾಟನ್ನು ಹೆಚ್ಚಿನ ಮಟ್ಟದಲ್ಲಿ ಮುಗಿಸಿದವು. ಹೀಗಿದ್ದೂ ಏಷ್ಯಾದ ಮಾರುಕಟ್ಟೆಗಳಲ್ಲಿನ ದೌರ್ಬಲ್ಯದಿಂದಾಗಿ ಭಾರತೀಯ ಮುಖ್ಯಾಂಶ ಸೂಚ್ಯಂಕಗಳು ಸಾಧಾರಣ ಲಾಭ ಮತ್ತು ನಷ್ಟಗಳ ನಡುವೆ ಏರಿಳಿತದ ವಹಿವಾಟಿಗೆ ಸಾಕ್ಷಿಯಾಗಿವೆ. ಅಮೆರಿಕದ ಕರೆನ್ಸಿ ಬಲಗೊಳ್ಳುತ್ತಿದ್ದಂತೆ ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿತ ಕಂಡಿದೆ.

Quote Enter Text
www.prajavani.net - test attribution, ಬೆಳಿಗ್ಗೆ 10:20ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.04ರಷ್ಟು ಕುಸಿತ ಕಂಡು 57,902 ಮಟ್ಟವನ್ನು ತಲುಪಿತ್ತು. ನಿಫ್ಟಿ 50 ಸೂಚ್ಯಂಕ ಶೇ. 0.15ರಷ್ಟು ನಷ್ಟ ಅನುಭವಿಸಿ 17,052 ಮಟ್ಟವನ್ನು ಮುಟ್ಟಿತ್ತು. ಸೆನ್ಸೆಕ್ಸ್‌ನಲ್ಲಿ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರುಗಳು ಗರಿಷ್ಠ ಗಳಿಕೆ ದಾಖಲಿಸಿದ್ದರೆ, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಟಾಟಾ ಸ್ಟೀಲ್ ಹೆಚ್ಚಿನ ನಷ್ಟದೊಂದಿಗೆ ಮಾರುಕಟ್ಟೆಯನ್ನು ಕೆಳಕ್ಕೆಳೆದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT