ಒಳನೋಟ: ಇ.ವಿ. ಬಳಕೆಗೆ ಬೇಕಿದೆ ಇನ್ನಷ್ಟು ಉತ್ತೇಜನ
ಪರಿಸರ ಮಾಲಿನ್ಯ ತಡೆಗೆ ಮತ್ತು ತೈಲ ಆಮದು ವೆಚ್ಚದ ಹೊರೆ ತಗ್ಗಿಸಲು ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ತಯಾರಿಗೆ ಮತ್ತು ಬಳಕೆ ಉತ್ತೇಜಿಸುತ್ತಿದೆ. ಅದಕ್ಕಾಗಿ ಯೋಜನೆ (ಫೇಮ್) ಜಾರಿಗೊಳಿಸಿದೆಯಾದರೂ, ಗುರಿ ಸಾಧನೆ ಪೂರ್ತಿಯಾಗಿ ಆಗಿಲ್ಲ.Last Updated 10 ಅಕ್ಟೋಬರ್ 2021, 2:54 IST