×
ADVERTISEMENT
ಈ ಕ್ಷಣ :

ರಾಯಿಟರ್ಸ್

ಸಂಪರ್ಕ:
ADVERTISEMENT

ತೈಲ ಆಮದು: ತಗ್ಗಿದ ಒಪೆಕ್ ಪಾಲು

ಭಾರತಕ್ಕೆ ಆಮದಾಗುವ ಕಚ್ಚಾ ತೈಲದಲ್ಲಿ ಒಪೆಕ್ ದೇಶಗಳ ಪಾಲು 2021ರಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟಕ್ಕೆ ತಲುಪಿದೆ.
Last Updated 20 ಜನವರಿ 2022, 15:26 IST
fallback

ಅಮೆರಿಕದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಜನರಲ್‌ ಪೊವೆಲ್‌ ಕೋವಿಡ್‌ನಿಂದ ಸಾವು

ಅಮೆರಿಕ ಸರ್ಕಾರದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಮಿಲಿಟರಿಯ ಉನ್ನತ ಅಧಿಕಾರಿಯಾಗಿದ್ದ ಕಾಲಿನ್‌ ಪೊವೆಲ್‌ (84) ಕೋವಿಡ್‌ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.
Last Updated 18 ಅಕ್ಟೋಬರ್ 2021, 13:13 IST
ಅಮೆರಿಕದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಜನರಲ್‌ ಪೊವೆಲ್‌ ಕೋವಿಡ್‌ನಿಂದ ಸಾವು

ಅಫ್ಗಾನಿಸ್ತಾನದಲ್ಲಿ ಶೀಘ್ರ ಪೋಲಿಯೊ ಲಸಿಕೆ ಆರಂಭ; ವಿಶ್ವ ಆರೋಗ್ಯ ಸಂಸ್ಥೆ

ಹೊಸ ತಾಲಿಬಾನ್‌ ಸರ್ಕಾರವು ಪೋಲಿಯೊ ಅಭಿಯಾನವನ್ನು ಬೆಂಬಲಿಸಲು ಒಪ್ಪಿಗೆ ನೀಡಿದ ನಂತರ ಅಫ್ಗಾನಿಸ್ತಾನದಲ್ಲಿ ಮುಂದಿನ ತಿಂಗಳು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಪೋಲಿಯೊ ಲಸಿಕೆ ಹಾಕುವಿಕೆಯನ್ನು ಆರಂಭಿಸಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ ಸೋಮವಾರ ಹೇಳಿದೆ.
Last Updated 18 ಅಕ್ಟೋಬರ್ 2021, 11:57 IST
ಅಫ್ಗಾನಿಸ್ತಾನದಲ್ಲಿ ಶೀಘ್ರ ಪೋಲಿಯೊ ಲಸಿಕೆ ಆರಂಭ; ವಿಶ್ವ ಆರೋಗ್ಯ ಸಂಸ್ಥೆ

ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮುಗಿಸಿ ಭೂಮಿಗೆ ಮರಳಿದ ರಷ್ಯಾದ ಚಿತ್ರ ತಂಡ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) 12 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಿರುವ ರಷ್ಯಾದ ಚಿತ್ರ ತಂಡ 12 ದಿನಗಳ ನಂತರ ಭೂಮಿಗೆ ಮರಳಿದೆ.
Last Updated 17 ಅಕ್ಟೋಬರ್ 2021, 12:01 IST
ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮುಗಿಸಿ ಭೂಮಿಗೆ ಮರಳಿದ ರಷ್ಯಾದ ಚಿತ್ರ ತಂಡ

ದೇಶಿ ಕಲ್ಲಿದ್ದಲಿನ ಜೊತೆ ಆಮದು ಕಲ್ಲಿದ್ದಲು ಮಿಶ್ರಣಕ್ಕೆ ಅವಕಾಶ: ಕೇಂದ್ರ ಸರ್ಕಾರ

ಕೋವಿಡ್ ಪಿಡುಗಿನ ಬಳಿಕ ದೇಶದಲ್ಲಿ ಆರ್ಥಿಕತೆ ಚೇತರಿಕೆ ಕಾಣುತ್ತಿರುವಂತೆಯೇ, ವಿದ್ಯುತ್‌ಗೂ ಬೇಡಿಕೆ ಹೆಚ್ಚಿದೆ.
Last Updated 12 ಅಕ್ಟೋಬರ್ 2021, 13:01 IST
ದೇಶಿ ಕಲ್ಲಿದ್ದಲಿನ ಜೊತೆ ಆಮದು ಕಲ್ಲಿದ್ದಲು ಮಿಶ್ರಣಕ್ಕೆ ಅವಕಾಶ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT
ADVERTISEMENT