×
ADVERTISEMENT
ಈ ಕ್ಷಣ :

ಪ್ರಜಾವಾ‌ಣಿ ವೆಬ್ ಡೆಸ್ಕ್‌

ಸಂಪರ್ಕ:
ADVERTISEMENT

ಅವಿನಾಶ್ ಟೆಸ್ಟ್ ಸ್ಟೋರಿ

ಸಬ್ ಟೈಟಲ್- ಅವಿನಾಶ್ ಟೆಸ್ಟ್ ಸ್ಟೋರಿ
Last Updated 6 ಮಾರ್ಚ್ 2023, 7:53 IST
ಅವಿನಾಶ್ ಟೆಸ್ಟ್ ಸ್ಟೋರಿ

ನ್ಯೂಜಿಲೆಂಡ್‌ಗೆ ಎದುರಾದ ‘ಸೂಪರ್’ ಸೋಲು ಗಳಿವು

ಭಾರತ ವಿರುದ್ಧತವರಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಚುಟುಕು ಕ್ರಿಕೆಟ್‌ ಸರಣಿಯನ್ನು 4–0 ಅಂತರದಿಂದ ಸೋತಿರುವ ನ್ಯೂಜಿಲೆಂಡ್‌ ತಂಡ ಎರಡು ಪಂದಗಳನ್ನು ಸೂಪರ್‌ ಓವರ್‌ನಲ್ಲಿ ಕಳೆದುಕೊಂಡಿದೆ.
Last Updated 6 ಜೂನ್ 2022, 10:20 IST
ನ್ಯೂಜಿಲೆಂಡ್‌ಗೆ  ಎದುರಾದ  ‘ಸೂಪರ್’ ಸೋಲು ಗಳಿವು

ಕೋವಿಡ್ ಲಸಿಕೆ: ಇನ್ನು ಮುಂದೆ ಒಂದು ಮೊಬೈಲ್ ಸಂಖ್ಯೆ ಬಳಸಿ 6 ಮಂದಿ ನೋಂದಣಿ

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಶುಕ್ರವಾರ ತಿಳಿಸಿದೆ.
Last Updated 21 ಜನವರಿ 2022, 14:50 IST
ಕೋವಿಡ್ ಲಸಿಕೆ: ಇನ್ನು ಮುಂದೆ ಒಂದು ಮೊಬೈಲ್ ಸಂಖ್ಯೆ ಬಳಸಿ 6 ಮಂದಿ ನೋಂದಣಿ

ಯುಪಿಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು? ಅಚ್ಚರಿ ಮೂಡಿಸಿದ ಪ್ರಿಯಾಂಕಾ ಮಾತು

ಮುಂಬರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಿಎಂ ಅಭ್ಯರ್ಥಿ ಯಾರು? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರೆಯವರ ಮುಖವನ್ನು ನೀವು ನೋಡುತ್ತೀದ್ದೀರಾ? ಎಲ್ಲ ಕಡೆಗಳಲ್ಲೂ ನನ್ನ ಮುಖವನ್ನು ನೋಡಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾನೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದ್ದಾರೆ.
Last Updated 21 ಜನವರಿ 2022, 12:49 IST
ಯುಪಿಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು? ಅಚ್ಚರಿ ಮೂಡಿಸಿದ ಪ್ರಿಯಾಂಕಾ ಮಾತು

‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಆರ್‌ಜಿವಿ, ರಾಣಾ ದಗ್ಗುಬಾಟಿ ಹೇಳಿದ್ದೇನು?

ನಟ ರಾಜ್‌ ಬಿ. ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಬಗ್ಗೆ ತೆಲುಗು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ, ನಟ ರಾಣಾ ದಗ್ಗುಬಾಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 21 ಜನವರಿ 2022, 10:04 IST
‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಆರ್‌ಜಿವಿ, ರಾಣಾ ದಗ್ಗುಬಾಟಿ ಹೇಳಿದ್ದೇನು?

ದೆಹಲಿ ಸರ್ಕಾರದ ವಾರಾಂತ್ಯ ಕರ್ಫ್ಯೂ ರದ್ದತಿ ಪ್ರಸ್ತಾವ ತಿರಸ್ಕರಿಸಿದ ಗವರ್ನರ್

ವಾರಾಂತ್ಯ ಕರ್ಫ್ಯೂವನ್ನು ಹಿಂಪಡೆಯುವ ಬಗ್ಗೆ ದೆಹಲಿ ಸರ್ಕಾರ ಸಲ್ಲಿಸಿರುವ ಪ್ರಸ್ತಾವವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ತಿರಸ್ಕರಿಸಿದ್ದಾರೆ.
Last Updated 21 ಜನವರಿ 2022, 8:27 IST
ದೆಹಲಿ ಸರ್ಕಾರದ ವಾರಾಂತ್ಯ ಕರ್ಫ್ಯೂ ರದ್ದತಿ ಪ್ರಸ್ತಾವ ತಿರಸ್ಕರಿಸಿದ ಗವರ್ನರ್

ಫೆಬ್ರುವರಿಯಲ್ಲಿ ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ನೋಟ್ ಬಿಡುಗಡೆ

ಸ್ಯಾಮ್‌ಸಂಗ್ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಲು ಮುಂದಾಗಿದೆ.
Last Updated 21 ಜನವರಿ 2022, 8:17 IST
ಫೆಬ್ರುವರಿಯಲ್ಲಿ ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ನೋಟ್ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT