×
ADVERTISEMENT
ಈ ಕ್ಷಣ :

ಚಂದ್ರಕಾಂತ ಮಸಾನಿ

ಸಂಪರ್ಕ:
ADVERTISEMENT

ಮಾರುಕಟ್ಟೆಯಲ್ಲಿ  ಕಡಿಮೆಯಾದ ತರಕಾರಿ ಬೆಲೆ; ಬಿದ್ದ ಬದನೆಕಾಯಿ, ಇಳಿದ ಈರುಳ್ಳಿ  

ಮಕರ ಸಂಕ್ರಾಂತಿಯ ವೇಳೆ ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ತರಕಾರಿಗಳು ಹಬ್ಬ ಮುಗಿಯುತ್ತಿದ್ದಂತೆಯೇ ಮೆತ್ತಗಾಗಿವೆ. ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ.
Last Updated 21 ಜನವರಿ 2022, 13:18 IST
ಮಾರುಕಟ್ಟೆಯಲ್ಲಿ  ಕಡಿಮೆಯಾದ ತರಕಾರಿ ಬೆಲೆ; ಬಿದ್ದ ಬದನೆಕಾಯಿ, ಇಳಿದ ಈರುಳ್ಳಿ  

ಬೀದರ್‌: ಜಿಲ್ಲೆಯ ಜನರ ಮೈಕೊರೆದ ಚಳಿ

10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಕನಿಷ್ಠ ಉಷ್ಣಾಂಶ
Last Updated 20 ಜನವರಿ 2022, 19:30 IST
ಬೀದರ್‌: ಜಿಲ್ಲೆಯ ಜನರ ಮೈಕೊರೆದ ಚಳಿ

ಪ.ಪೂ.ಕಾಲೇಜಿನಲ್ಲೇ ಬೀದಿ ನಾಯಿಗಳ ಹಾವಳಿ, ಮನವಿಗೆ ಸ್ಪಂದಿಸದ ನಗರಸಭೆ ಅಧಿಕಾರಿಗಳು

ಜಿಲ್ಲಾ ಕೇಂದ್ರವಾದ ಬೀದರ್‌ ನಗರದ ರಾವ್‌ತಾಲೀಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ದುಃಸ್ಥಿತಿ. ನಿರ್ವಹಣೆ ಇಲ್ಲದೆ ಮೂರು ಕಟ್ಟಡಗಳು ಹಾಳು ಬಿದ್ದಿವೆ. ಕಳ್ಳರು ರಾತ್ರಿ ವೇಳೆ ಕೊಠಡಿಯ ಬಾಗಿಲುಗಳನ್ನು ಮುರಿದು ಸಾಗವಾನಿ ಪೀಠೋಪಕರಣಗಳನ್ನೇ ಹೊತ್ತು ಒಯ್ಯುತ್ತಿದ್ದಾರೆ. ಹಳೆಯ ಕಟ್ಟಡಗಳು ಬಿರುಕು ಬಿಟ್ಟಿವೆ. ಒಂದು ಸಭಾಂಗಣದ ಬಾಗಿಲು ಕಿತ್ತು ಒಯ್ದಿದ್ದಾರೆ. ಕಟ್ಟಡದ ಮೇಲಿರುವ ಸಿಮೆಂಟ್‌ ಚಾವಣಿಗಳಿಗೆ ತೂತು ಬಿದ್ದಿದ್ದು, ಮಳೆ ಬಂದರೆ ಕೊಠಡಿಯೊಳಗೆ ನೀರು ಸುರಿಯುತ್ತಿದೆ.
Last Updated 17 ಜನವರಿ 2022, 19:30 IST
ಪ.ಪೂ.ಕಾಲೇಜಿನಲ್ಲೇ ಬೀದಿ ನಾಯಿಗಳ ಹಾವಳಿ, ಮನವಿಗೆ ಸ್ಪಂದಿಸದ ನಗರಸಭೆ ಅಧಿಕಾರಿಗಳು

ಬೀದರ್‌: ಕೋವಿಡ್ ಲಸಿಕೆ ಶಾಲೆಯಿಂದ ದೂರವುಳಿದ ಮಕ್ಕಳ ಪತ್ತೆಯೇ ಕಷ್ಟ

ಇಲಾಖೆಗಳ ನಡುವಿನ ಸಮನ್ವಯದ ಕೊರತೆ; ಅರ್ಹ ಮಕ್ಕಳ ಪತ್ತೆಗೆ ಪರದಾಡುತ್ತಿರುವ ವೈದ್ಯಕೀಯ ಸಿಬ್ಬಂದಿ
Last Updated 16 ಜನವರಿ 2022, 19:30 IST
ಬೀದರ್‌: ಕೋವಿಡ್ ಲಸಿಕೆ ಶಾಲೆಯಿಂದ ದೂರವುಳಿದ ಮಕ್ಕಳ ಪತ್ತೆಯೇ ಕಷ್ಟ

ಬೀದರ್‌: ಅಂಗವಿಕಲರ ಶೇಕಡ 5ರಷ್ಟು ಅನುದಾನ ಬಳಕೆಗೆ ನಿರ್ಲಕ್ಷ್ಯ

ಬೀದರ್‌: ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಂಸ್ಥೆಗಳು ಅಂಗವಿಕಲರ ಶೇಕಡ 5 ರಷ್ಟು ಅನುದಾನ ಬಳಕೆಗೆ ನಿರಾಸಕ್ತಿ ತೋರಿಸುತ್ತಿವೆ. ಸರ್ಕಾರ ಅಂಗವಿಕಲರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ರೂಪಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಅಂಗವಿಕಲರನ್ನು ಸಂಕಷ್ಟಕ್ಕೆ ದೂಡಿದೆ.
Last Updated 17 ಅಕ್ಟೋಬರ್ 2021, 12:56 IST
ಬೀದರ್‌: ಅಂಗವಿಕಲರ ಶೇಕಡ 5ರಷ್ಟು ಅನುದಾನ ಬಳಕೆಗೆ ನಿರ್ಲಕ್ಷ್ಯ

ಬೀದರ್‌: ತರಕಾರಿಗೆ ಇಂಧನ ಬೆಲೆ ಹೆಚ್ಚಳದ ಕಾವು

ಈರುಳ್ಳಿ, ಆಲೂಗಡ್ಡೆ, ಬೀಟ್‌ರೂಟ್‌, ಬೀನ್ಸ್‌ ಜಿಗಿತ
Last Updated 16 ಅಕ್ಟೋಬರ್ 2021, 19:30 IST
ಬೀದರ್‌: ತರಕಾರಿಗೆ ಇಂಧನ ಬೆಲೆ ಹೆಚ್ಚಳದ ಕಾವು

ಬೀದರ್‌: ಜಿಲ್ಲೆಯಲ್ಲಿ ₹ 2 ಸಾವಿರ ಕೋಟಿ ನಷ್ಟ, ಹೆದ್ದಾರಿ, ಸೇತುವೆಗಳಿಗೆ ಹಾನಿ

ಬೀದರ್‌ ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಅಬ್ಬರಿಸಿದ ಮಳೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಅಷ್ಟೇ ಹಾಳು ಮಾಡಿಲ್ಲ; ಅನೇಕ ಪ್ರಮುಖ ರಸ್ತೆಗಳಿಗೂ ಹಾನಿ ಉಂಟು ಮಾಡಿದೆ. ಹಳ್ಳಕೊಳ್ಳಗಳು ತುಂಬಿ ಹರಿದು ನೀರಿನ ರಭಸಕ್ಕೆ ಸೇತುವೆಗಳು ಹಾಳಾಗಿವೆ.
Last Updated 10 ಅಕ್ಟೋಬರ್ 2021, 8:10 IST
 ಬೀದರ್‌: ಜಿಲ್ಲೆಯಲ್ಲಿ ₹ 2 ಸಾವಿರ ಕೋಟಿ ನಷ್ಟ, ಹೆದ್ದಾರಿ, ಸೇತುವೆಗಳಿಗೆ ಹಾನಿ
ADVERTISEMENT
ADVERTISEMENT
ADVERTISEMENT
ADVERTISEMENT