ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಅವರು ಹಲವು ವರ್ಷಗಳ ಪ್ರೀತಿಸಿದ್ದರು. ಇಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿ, ಅದ್ದೂರಿಯಾಗಿ ಮದುವೆಯನ್ನೂ ಮಾಡಿಸಿದ್ದರು. ಆದರೆ 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಆನಂತರ ಇಬ್ಬರು ಬೇರೆ ಬೇರೆಯಾಗಿ ಜೀವನ ಮಾಡುತ್ತಿದ್ದಾರೆ. ಈ ಮಧ್ಯೆ ವಿಚ್ಛೇದನ ತೆಗೆದುಕೊಂಡ ಕೆಲವೇ ದಿನಗಳ ಅಂತರದಲ್ಲಿ ನಟಿ ಸಮಂತಾ 'ಪುಷ್ಪ' ಚಿತ್ರಕ್ಕಾಗಿ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಆ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಅವರ 'ಶಾಕುಂತಲಂ' ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಅದರ ಪ್ರಚಾರದ ವೇಳೆ ಒಂದಷ್ಟು ವಿಚಾರಗಳನ್ನು ಸಮಂತಾ ಹಂಚಿಕೊಂಡಿದ್ದಾರೆ.
youtube embed url
ಚೈತನ್ಯ 1ಒಂದಷ್ಟು ವಿಚಾರಗಳನ್ನು ಸಮಂತಾ ಹಂಚಿಕೊಂಡಿದ್ದಾರೆ.
ನಟಿ ಸಮಂತಾ2ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಅವರು ಹಲವು ವರ್ಷಗಳ ಪ್ರೀತಿಸಿದ್ದರು. ಇಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿ, ಅದ್ದೂರಿಯಾಗಿ ಮದುವೆಯನ್ನೂ ಮಾಡಿಸಿದ್ದರು. ಆದರೆ 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಆನಂತರ ಇಬ್ಬರು ಬೇರೆ ಬೇರೆಯಾಗಿ ಜೀವನ ಮಾಡುತ್ತಿದ್ದಾರೆ. ಈ ಮಧ್ಯೆ ವಿಚ್ಛೇದನ ತೆಗೆದುಕೊಂಡ ಕೆಲವೇ ದಿನಗಳ ಅಂತರದಲ್ಲಿ ನಟಿ ಸಮಂತಾ 'ಪುಷ್ಪ' ಚಿತ್ರಕ್ಕಾಗಿ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಆ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಅವರ 'ಶಾಕುಂತಲಂ' ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಅದರ ಪ್ರಚಾರದ ವೇಳೆ
'ನನಗೆ ಆಗತಾನೇ ವಿಚ್ಛೇದನ ಆಗಿತ್ತು. ಆ ಸಮಯಕ್ಕೆ 'ಹೂ ಅಂಟವಾ..' ಸಾಂಗ್‌ನ ಆಫರ್ ಬಂದಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ, ನನ್ನ ಆತ್ಮೀಯರು, ನನ್ನ ಕುಟುಂಬದವರು, ನನ್ನ ಫ್ರೆಂಡ್ಸ್ ಎಲ್ಲರೂ ಹೇಳಿದ್ದು ಒಂದೇ ಮಾತು, 'ನೀನು ಮನೆಯಲ್ಲೇ ಕುಳಿತುಕೋ, ಈಗತಾನೇ ವಿಚ್ಛೇದನ ಸಿಕ್ಕಿದೆ, ಈಗ ಐಟಂ ಸಾಂಗ್ ಮಾಡೋದು ಬೇಡ. ನೀನು ಇದಕ್ಕೆ ಒಪ್ಪಿಕೊಳ್ಳಬೇಡ' ಎಂದು ಹೇಳಿದ್ದರು. ಅಸಲಿಗೆ 'ಸೂಪರ್ ಡಿಲಕ್ಸ್' ಸಿನಿಮಾ ಮಾಡುವಂತೆ ನನ್ನ ಸ್ನೇಹಿತರೇ ನನಗೆ ಪ್ರೋತ್ಸಾಹ ನೀಡಿದ್ದರು. ಆದರೆ ಅವರೇ ಆಗ ನನಗೆ ಐಟಂ ಸಾಂಗ್ ಮಾಡಬೇಡ ಎಂದಿದ್ದರು' ಅಂತ ಸಮಂತಾ ಹೇಳಿದ್ದಾರೆ.
testhttps://prajavani-training.quintype.com/story/2de5fda7-3c6f-4bf9-8678-2d964deffa0f
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.