×
ADVERTISEMENT
ಈ ಕ್ಷಣ :
ADVERTISEMENT

live blog-IPL 2023: ಆರ್‌ಸಿಬಿ ಫ್ಯಾನ್ಸ್‌ ಎದುರು ಆಡಲು ಎದುರು ನೋಡುತ್ತಿದ್ದೇನೆಂದ ವಿರಾಟ್‌ ಕೊಹ್ಲಿ!
LIVE

Virat Kohli on IPL 2023: ಆಸ್ಟ್ರೇಲಿಯಾ ವಿರುದ್ದ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ಸರಣಿಗಳನ್ನು ಮುಗಿಸಿಕೊಂಡಿರುವ ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌
Published : 24 ಮಾರ್ಚ್ 2023, 9:03 IST
Last Updated : 24 ಮಾರ್ಚ್ 2023, 9:51 IST
ಫಾಲೋ ಮಾಡಿ
ಪ್ರಮುಖ ಘಟನೆಗಳು
09:5024 Mar 2023

T1-ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ವಿಶೇಷ ದಾಖಲೆ ಬರೆದಿದ್ದಾರೆ. - De

09:3524 Mar 2023

New title raja 1

09:2524 Mar 2023

T5-Pradeep Sarkar: 'ಪರಿಣೀತಾ', 'ಮರ್ದಾನಿ' ಸಿನಿಮಾಗಳ ನಿರ್ದೇಶಕ ಪ್ರದೀಪ್ ಸರ್ಕಾರ್ ಇನ್ನಿಲ್ಲtest

09:1424 Mar 2023

T1-ವಿವಾದಕ್ಕೆ ಕಾರಣವಾಗಿದ್ದ ನರೇಶ್ ಮತ್ತು ಪವಿತ್ರಾ ಮದುವೆ ವಿಚಾರ-import

09:1124 Mar 2023

T4-ಇದು ಸಕಾರವಾದರೆ ನಾನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ನೆರವಾಗುತ್ತೇನೆ,"

09:0524 Mar 2023

T2-ತವರು ಅಭಿಮಾನಿಗಳ ಎದುರು ಆರ್‌ಸಿಬಿ ಪರ ಆಡಲು ಎದುರು ನೋಡುತ್ತಿರುವ ವಿರಾಟ್‌ ಕೊಹ್ಲಿ.

09:5024 Mar 2023

T1-ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ವಿಶೇಷ ದಾಖಲೆ ಬರೆದಿದ್ದಾರೆ. - De

ಅಹಮದಾಬಾದ್‌: ಈ ಹಿಂದೆ ಭಾರತದ ಪ್ರವಾಸಗಳಲ್ಲಿ ನೀರಿನ ಬಾಟಲ್‌ಗಳ ಮೂಲಕ ಅಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಇದೀಗ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.

09:3524 Mar 2023

New title raja 1

Testing purpose. Please kin=dly ignore...

09:2524 Mar 2023

T5-Pradeep Sarkar: 'ಪರಿಣೀತಾ', 'ಮರ್ದಾನಿ' ಸಿನಿಮಾಗಳ ನಿರ್ದೇಶಕ ಪ್ರದೀಪ್ ಸರ್ಕಾರ್ ಇನ್ನಿಲ್ಲtest

ಕಳೆದ 2022ರ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ವಿರಾಟ್‌ ಕೊಹ್ಲಿ ನಂತರ, ಇಂಗ್ಲೆಂಡ್‌ ಪ್ರವಾಸದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ ಅವರ ಭಾರತ ತಂಡದಲ್ಲಿನ ಸ್ಥಾನವನ್ನು ಹಲವು ಮಾಜಿ ಕ್ರಕೆಟಿಗರು ಪ್ರಶ್ನೆ ಮಾಡಿದ್ದರು. ನಂತರ ನಡೆದಿದ್ದಏಷ್ಯಾ ಕಪ್‌ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ವಿರಾಟ್‌ ಕೊಹ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ಟೀಕಾಕಾರರನ್ನು ಬಾಯಿ ಮುಚ್ಚಿಸಿದ್ದರು.

09:2224 Mar 2023

T2-2001ರ ಬಳಿಕ ಭಾರತದಲ್ಲಿ 150ಕ್ಕೂ ಹೆಚ್ಚಿನ ಟೆಸ್ಟ್‌ ರನ್‌ ಗಳಿಸಿದ ಆಸ್ಟ್ರೇಲಿಯಾದ ಮೊದಲ ಓಪನರ್‌ ಎಂಬ ಸಾಧನೆಗೆ ಖವಾಜ ಭಾಜನರಾಗಿದ್ದಾರೆ.import

ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಉಸ್ಮಾನ್ ಖವಾಜ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಆಡಿದರು. ಮೊದಲನೇ ದಿನ 251 ಎಸೆತಗಳಲ್ಲಿ 104 ರನ್‌ ಗಳಿಸಿ ಶತಕ ಪೂರ್ಣಗೊಳಿಸಿದ ಎಡಗೈ ಬ್ಯಾಟ್ಸ್‌ಮನ್‌, ಎರಡನೇ ದಿನವಾದ ಶುಕ್ರವಾರ ಕೂಡ ಅದೇ ಲಯವನ್ನು ಮುಂದುವರಿಸಿದ್ದಾರೆ.

09:1424 Mar 2023

T1-ವಿವಾದಕ್ಕೆ ಕಾರಣವಾಗಿದ್ದ ನರೇಶ್ ಮತ್ತು ಪವಿತ್ರಾ ಮದುವೆ ವಿಚಾರ-import

ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ (Naresh) ಅವರು ಕನ್ನಡ ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಆಪ್ತರು, ಸ್ನೇಹಿತರು, ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಈ ಮದುವೆಯ ವಿಡಿಯೋವನ್ನು ನರೇಶ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅಂದಹಾಗೆ, ನರೇಶ್ ಅವರಿಗೆ ನಾಲ್ಕನೇ ವಿವಾಹವಾಗಿದೆ.

ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ (Naresh) ಅವರು ಕನ್ನಡ ನಟಿ ಪವಿತ್ರಾ ಲೋಕೇಶ್
ನಟ ನರೇಶ್ ಪವಿತ್ರಾ ಲೋಕೇಶ್
ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ (Naresh) ಅವರು ಕನ್ನಡ ನಟಿ ಪವಿತ್ರಾ ಲೋಕೇಶ್
ನಟ ನರೇಶ್ ಪವಿತ್ರಾ ಲೋಕೇಶ್
09:1124 Mar 2023

T4-ಇದು ಸಕಾರವಾದರೆ ನಾನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ನೆರವಾಗುತ್ತೇನೆ,"

09:0724 Mar 2023

T3-ಹದಿನಾರನೇ ಆವೃತ್ತಿಯ ಐಪಿಎಲ್‌ ಆಡಲು ವಿರಾಟ್‌ ಕೊಹ್ಲಿ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ

ಎಂದು ಹಿರಿಯ ಬ್ಯಾಟ್ಸ್‌ಮನ್ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.
ಎಂದು ಹಿರಿಯ ಬ್ಯಾಟ್ಸ್‌ಮನ್ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.ಬ್ಯಾಟ್ಸ್‌ಮನ್

ನಾನು ಈಗಷ್ಟೇ ನನ್ನ ಹಾದಿಯಲ್ಲಿ ಆಡುತ್ತಿದ್ದೇನೆ. ಹಾಗಾಗಿ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ನಾನು ಅತ್ಯುತ್ತಮ ಪ್ರದರ್ಶನ ತೋರುತ್ತೇನೆಂಬ ಬಗ್ಗೆ ವಿಶ್ವಾಸವಿದೆ. ಇದು ಸಕಾರವಾದರೆ ನಾನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ನೆರವಾಗುತ್ತೇನೆ," ಎಂದು ಹಿರಿಯ ಬ್ಯಾಟ್ಸ್‌ಮನ್ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

09:0524 Mar 2023

T2-ತವರು ಅಭಿಮಾನಿಗಳ ಎದುರು ಆರ್‌ಸಿಬಿ ಪರ ಆಡಲು ಎದುರು ನೋಡುತ್ತಿರುವ ವಿರಾಟ್‌ ಕೊಹ್ಲಿ.

ಕಳೆದ 2022ರ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ವಿರಾಟ್‌ ಕೊಹ್ಲಿ ನಂತರ, ಇಂಗ್ಲೆಂಡ್‌ ಪ್ರವಾಸದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ ಅವರ ಭಾರತ ತಂಡದಲ್ಲಿನ ಸ್ಥಾನವನ್ನು ಹಲವು ಮಾಜಿ ಕ್ರಕೆಟಿಗರು ಪ್ರಶ್ನೆ ಮಾಡಿದ್ದರು. ನಂತರ ನಡೆದಿದ್ದ ಏಷ್ಯಾ ಕಪ್‌ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ವಿರಾಟ್‌ ಕೊಹ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ಟೀಕಾಕಾರರನ್ನು ಬಾಯಿ ಮುಚ್ಚಿಸಿದ್ದರು.

ADVERTISEMENT
ADVERTISEMENT