×
ADVERTISEMENT
ಈ ಕ್ಷಣ :

ವಿದೇಶ

ADVERTISEMENT

ಅಲ್‌ ಶಿಫಾ ಸುತ್ತಮುತ್ತ ಕದನ ಬಿರುಸು

ಅವಧಿಪೂರ್ವ ಜನನದ 29 ಶಿಶುಗಳ ಸ್ಥಳಾಂತರ
Last Updated 23 ನವೆಂಬರ್ 2023, 10:33 IST
ಅಲ್‌ ಶಿಫಾ ಸುತ್ತಮುತ್ತ ಕದನ ಬಿರುಸು

test byline |ಗಾಜಾ ಆಸ್ಪತ್ರೆ ಮೇಲೆ ದಾಳಿ: 500 ಸಾವು

Last Updated 18 ಅಕ್ಟೋಬರ್ 2023, 4:14 IST
fallback

ಪೋಪ್‌ ಪ್ರಾನ್ಸಿಸ್‌ ಆರೋಗ್ಯ ಚೇತರಿಕೆ

೮೬ನೇ ವಯಸ್ಸಿನ ಪ್ರಾನ್ಸಿಸ್
Last Updated 31 ಮಾರ್ಚ್ 2023, 7:31 IST
ಪೋಪ್‌ ಪ್ರಾನ್ಸಿಸ್‌ ಆರೋಗ್ಯ ಚೇತರಿಕೆ

ಫೇಸ್‌ಬುಕ್ ಖಾತೆ, ಯೂಟ್ಯೂಬ್ ಚಾನಲ್ ನಿರ್ಬಂಧ ತೆರವು: ‘I'M BACK!’ ಎಂದ ಟ್ರಂಪ್

ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಟ್ರಂಪ್ ತಮ್ಮ ಬೆಂಬಲಿಗರನ್ನು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಫೇಸ್‌ಬುಕ್, ಯೂಟ್ಯೂಬ್ ಖಾತೆಗಳನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯಲಾಗಿತ್ತು.
Last Updated 18 ಮಾರ್ಚ್ 2023, 9:16 IST
ಫೇಸ್‌ಬುಕ್ ಖಾತೆ, ಯೂಟ್ಯೂಬ್ ಚಾನಲ್ ನಿರ್ಬಂಧ ತೆರವು: ‘I'M BACK!’ ಎಂದ ಟ್ರಂಪ್

Photos| ಇರಾನ್, ರಷ್ಯಾ, ಚೀನಾ ನೌಕಾಪಡೆಗಳ ಜಂಟಿ ಸಮರಾಭ್ಯಾಸ್ಯ

Last Updated 17 ಮಾರ್ಚ್ 2023, 13:04 IST
Photos| ಇರಾನ್, ರಷ್ಯಾ, ಚೀನಾ ನೌಕಾಪಡೆಗಳ ಜಂಟಿ ಸಮರಾಭ್ಯಾಸ್ಯ

ಇಂದು ದೆಹಲಿಯಲ್ಲಿ ಕೆಸಿಆರ್ ಪುತ್ರಿ ಕವಿತಾ ಉಪವಾಸ ಸತ್ಯಾಗ್ರಹ, 12 ಪಕ್ಷಗಳ ಬೆಂಬಲ

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಂತೆ ಒತ್ತಾಯಿಸಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹಿರಿಯ ನಾಯಕಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ.ಕವಿತಾ ಅವರು ಇಂದು ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
Last Updated 10 ಮಾರ್ಚ್ 2023, 5:46 IST
ಇಂದು ದೆಹಲಿಯಲ್ಲಿ ಕೆಸಿಆರ್ ಪುತ್ರಿ ಕವಿತಾ ಉಪವಾಸ ಸತ್ಯಾಗ್ರಹ, 12 ಪಕ್ಷಗಳ ಬೆಂಬಲ

ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿ!

‘ಪತ್ತೆಯಾಗಿರುವ ಸೂಕ್ಷ್ಮಜೀವಿಯಲ್ಲಿರುವ ಡಿಎನ್‌ಎ ಅನ್ನು ಆ ಜೀವಿಯಿಂದ ಮೊದಲಿಗೆ ಪ್ರತ್ಯೇಕಿಸಲಾಯಿತು. ನಂತರ ಡಿಎನ್‌ಎ ಅನ್ನು ಹಿಗ್ಗಿಸಿ  ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಸಂಶೋಧನೆಯಲ್ಲಿ ಎರಡು ಭಾಗಗಳಿವೆ’ ಎಂದು ನಾಸಾದ ಜೈವಿಕಶಾಸ್ತ್ರಜ್ಞ ಆರನ್ ಬರ್ಟನ್ ತಿಳಿಸಿದ್ದಾರೆ.
Last Updated 3 ಜನವರಿ 2018, 20:28 IST
ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿ!
ADVERTISEMENT
ADVERTISEMENT
ADVERTISEMENT
ADVERTISEMENT