×
ADVERTISEMENT
ಈ ಕ್ಷಣ :
ADVERTISEMENT

Ramachari: ಚಾರುಗೆ ತಾಳಿ ಕಟ್ಟಿದ ರಾಮಾಚಾರಿಗೆ ಈಗ ಶುರುವಾಗಿದೆ ಧರ್ಮಸಂಕಟ!

Ramachari Serial: ‘ರಾಮಾಚಾರಿ’ ಧಾರಾವಾಹಿಗೆ ಹೊಸ ತಿರುವು ಲಭಿಸಿದೆ. ರಾಮಾಚಾರಿ - ಚಾರುಲತಾ ಮದುವೆ ನೆರವೇರಿದೆ. ರಾಮಾಚಾರಿ ಇದೀಗ ಧರ್ಮಸಂಕಟದಲ್ಲಿ ಸಿಲುಕಿದ್ದಾನೆ.
Published 28 ಫೆಬ್ರುವರಿ 2023, 6:44 IST
Last Updated 28 ಫೆಬ್ರುವರಿ 2023, 12:05 IST
Comments
ಅಕ್ಷರ ಗಾತ್ರ
Introduction

T1.ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ರಾಮಾಚಾರಿ’ (Ramachari) ಕೂಡ ಒಂದು. ‘ರಾಮಾಚಾರಿ’ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಇಷ್ಟು ದಿನ ಹಾವು ಮುಂಗುಸಿಯಂತಿದ್ದ ರಾಮಾಚಾರಿ ಹಾಗೂ ಚಾರುಲತಾ ಇದೀಗ ಪತಿ - ಪತ್ನಿಯಾಗಿದ್ದಾರೆ. ಚಾರು - ಚಾರಿ (Ramachari - Charulatha Marriage) ಮದುವೆ ನಡೆದಿದೆ. ಚಾರುಲತಾ ಕೊರಳಿಗೆ ರಾಮಾಚಾರಿ ತಾಳಿ ಕಟ್ಟಿದ್ದಾನೆ.

1

T2.‘ರಾಮಾಚಾರಿ’ ಧಾರಾವಾಹಿಯಲ್ಲಿ ಹೊಸ ತಿರುವು

‘’ನನ್ನನ್ನ ಮದುವೆಯಾಗಿ ಜೀವನ ಪೂರ್ತಿ ಕಣ್ಣಾಗಿರು. ಇಲ್ಲಾಂದ್ರೆ ಬೆಟ್ಟದ ಮೇಲಿಂದ ಬಿದ್ದು ಸಾಯ್ತೀನಿ’’ ಎಂದು ಚಾರುಲತಾ ಮಾಡಿದ ಬ್ಲಾಕ್ ಮೇಲ್‌ಗೆ ರಾಮಾಚಾರಿ ಟ್ರ್ಯಾಪ್ ಆಗುತ್ತಾನೆ. ‘’ಕಳೆದುಕೊಂಡ ಕಣ್ಣನ್ನ ನಾನು ವಾಪಸ್ ಕೊಡೋದಕ್ಕೆ ಆಗಲಿಲ್ಲ. ಆದರೆ, ಬಾಳ ಸಂಗಾತಿಯಾಗಿ ಜೀವನಪರ್ಯಂತ ನಿಮ್ಮ ಕಣ್ಣಾಗಿರ್ತೀನಿ’’ ಅಂತ ಹೇಳಿ ಚಾರುಲತಾ ಕೊರಳಿಗೆ ರಾಮಾಚಾರಿ ಮಾಂಗಲ್ಯಧಾರಣೆ ಮಾಡುತ್ತಾನೆ. ಅಲ್ಲಿಗೆ, ಚಾರುಲತಾ ಹಾಗೂ ರಾಮಾಚಾರಿ ಸತಿ-ಪತಿಗಳಾಗುತ್ತಾರೆ.

2

T3. ಧರ್ಮಸಂಕಟದಲ್ಲಿ ಸಿಲುಕಿದ ರಾಮಾಚಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ರಾಮಾಚಾರಿ’ (Ramachari) ಕೂಡ ಒಂದು. ‘ರಾಮಾಚಾರಿ’ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಇಷ್ಟು ದಿನ ಹಾವು ಮುಂಗುಸಿಯಂತಿದ್ದ ರಾಮಾಚಾರಿ ಹಾಗೂ ಚಾರುಲತಾ ಇದೀಗ ಪತಿ - ಪತ್ನಿಯಾಗಿದ್ದಾರೆ. ಚಾರು - ಚಾರಿ (Ramachari - Charulatha Marriage) ಮದುವೆ ನಡೆದಿದೆ. ಚಾರುಲತಾ ಕೊರಳಿಗೆ ರಾಮಾಚಾರಿ ತಾಳಿ ಕಟ್ಟಿದ್ದಾನೆ.