ಕೋವ್ಯಾಕ್ಸಿನ್ ಅನುಮೋದನೆಗೆ ಆತುರವಿಲ್ಲ: ಡಬ್ಲ್ಯುಎಚ್ಒ
‘ಕೋವ್ಯಾಕ್ಸಿನ್ಗೆ ಅನುಮೋದನೆ ನೀಡುವಲ್ಲಿ ಆತುರ ನೀತಿ ಅನುಸರಿಸುವುದಿಲ್ಲ. ಅಗತ್ಯವಿರುವ ಎಲ್ಲ ದಾಖಲೆ ಪರಿಶೀಲಿಸಿದ ನಂತರವೇ ಅನುಮೋದನೆ ನೀಡಲಾಗುತ್ತದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಸ್ಪಷ್ಟಪಡಿಸಿದೆ.Last Updated 18 ಅಕ್ಟೋಬರ್ 2021, 15:59 IST