×
ADVERTISEMENT
ಈ ಕ್ಷಣ :

Tata Motors

ADVERTISEMENT

ಟಾಟಾದ ಹೊಸ 'ಪಂಚ್‌' ಬಿಡುಗಡೆ: ಆರಂಭಿಕ ಬೆಲೆ ₹5.49 ಲಕ್ಷ m9

ನವದೆಹಲಿ: ಟಾಟಾ ಮೋಟಾರ್ಸ್‌ ಸೋಮವಾರ ಸಬ್‌–ಕಾಂಪ್ಯಾಕ್ಟ್‌ ಎಸ್‌ಯುವಿ 'ಪಂಚ್‌' (Punch) ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ₹5.49 ಲಕ್ಷ ನಿಗದಿಯಾಗಿದೆ. ಭಾರತ, ಇಂಗ್ಲೆಂಡ್‌ ಹಾಗೂ ಇಟಲಿಯ ಟಾಟಾ ಮೋಟಾರ್ಸ್‌ ಸ್ಟುಡಿಯೊಗಳಲ್ಲಿ ಈ ಹೊಸ ಸಬ್‌–ಕಾಂಪ್ಯಾಕ್ಟ್‌ ಎಸ್‌ಯುವಿಯ ವಿನ್ಯಾಸ ಮಾಡಲಾಗಿದೆ. ಚಿಕ್ಕ ಗಾತ್ರವಿದ್ದರೂ ಹೆಚ್ಚಿನ ಒಳಾಂಗಣ ಸ್ಥಳಾವಕಾಶ, ಸುರಕ್ಷತೆ, ಸಾಮರ್ಥ್ಯ ಹಾಗೂ ಹೊಸ ಆಯ್ಕೆಗಳನ್ನು ಬಯಸುವ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ 'ಪಂಚ್‌' ಅಭಿವೃದ್ಧಿ ಪಡಿಸಲಾಗಿದೆ.
Last Updated 9 ಮಾರ್ಚ್ 2024, 18:28 IST
ಟಾಟಾದ ಹೊಸ 'ಪಂಚ್‌' ಬಿಡುಗಡೆ: ಆರಂಭಿಕ ಬೆಲೆ ₹5.49 ಲಕ್ಷ m9

ಟಾಟಾ ಮೋಟರ್ಸ್‌: ಟಿಯಾಗೊ, ಟಿಗಾರ್‌ನ ಸಿಎನ್‌ಜಿ ಟ್ರಿಮ್‌ ಬಿಡುಗಡೆ

ಟಾಟಾ ಮೋಟರ್ಸ್‌ ಕಂಪನಿಯು ಟಿಯಾಗೊ ಮತ್ತು ಟಿಗಾರ್‌ನ ಸಿಎನ್‌ಜಿ ಅವತರಣಿಕೆಯನ್ನು ಬುಧವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 6.09 ಲಕ್ಷ ಮತ್ತು ₹ 8.41 ಲಕ್ಷ ಇದೆ.
Last Updated 19 ಜನವರಿ 2022, 11:27 IST
ಟಾಟಾ ಮೋಟರ್ಸ್‌: ಟಿಯಾಗೊ, ಟಿಗಾರ್‌ನ ಸಿಎನ್‌ಜಿ ಟ್ರಿಮ್‌ ಬಿಡುಗಡೆ

‘ಭಿನ್ನ ವರ್ಗಗಳ ಗ್ರಾಹಕರನ್ನು ಸೆಳೆಯಲು ಪಂಚ್‌’

‘ಮೊದಲ ಸಬ್–ಕಾಂಪ್ಯಾಕ್ಟ್‌ ಎಸ್‌ಯುವಿ ವಾಹನ’ ಎಂಬ ಹೆಗ್ಗಳಿಕೆಯನ್ನು ಹೊತ್ತಿರುವ ‘ಪಂಚ್’ ಕಾರಿನ ಮೂಲಕ ಹಲವು ವರ್ಗಗಳಿಗೆ ಸೇರಿದ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶವನ್ನು ಟಾಟಾ ಮೋಟರ್ಸ್‌ ಹೊಂದಿದೆ.
Last Updated 18 ಅಕ್ಟೋಬರ್ 2021, 13:26 IST
‘ಭಿನ್ನ ವರ್ಗಗಳ ಗ್ರಾಹಕರನ್ನು ಸೆಳೆಯಲು ಪಂಚ್‌’
ADVERTISEMENT
ADVERTISEMENT
ADVERTISEMENT
ADVERTISEMENT