ಟಾಟಾದ ಹೊಸ 'ಪಂಚ್' ಬಿಡುಗಡೆ: ಆರಂಭಿಕ ಬೆಲೆ ₹5.49 ಲಕ್ಷ m9
ನವದೆಹಲಿ: ಟಾಟಾ ಮೋಟಾರ್ಸ್ ಸೋಮವಾರ ಸಬ್–ಕಾಂಪ್ಯಾಕ್ಟ್ ಎಸ್ಯುವಿ 'ಪಂಚ್' (Punch) ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ₹5.49 ಲಕ್ಷ ನಿಗದಿಯಾಗಿದೆ. ಭಾರತ, ಇಂಗ್ಲೆಂಡ್ ಹಾಗೂ ಇಟಲಿಯ ಟಾಟಾ ಮೋಟಾರ್ಸ್ ಸ್ಟುಡಿಯೊಗಳಲ್ಲಿ ಈ ಹೊಸ ಸಬ್–ಕಾಂಪ್ಯಾಕ್ಟ್ ಎಸ್ಯುವಿಯ ವಿನ್ಯಾಸ ಮಾಡಲಾಗಿದೆ. ಚಿಕ್ಕ ಗಾತ್ರವಿದ್ದರೂ ಹೆಚ್ಚಿನ ಒಳಾಂಗಣ ಸ್ಥಳಾವಕಾಶ, ಸುರಕ್ಷತೆ, ಸಾಮರ್ಥ್ಯ ಹಾಗೂ ಹೊಸ ಆಯ್ಕೆಗಳನ್ನು ಬಯಸುವ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ 'ಪಂಚ್' ಅಭಿವೃದ್ಧಿ ಪಡಿಸಲಾಗಿದೆ.Last Updated 9 ಮಾರ್ಚ್ 2024, 18:28 IST