×
ADVERTISEMENT
ಈ ಕ್ಷಣ :

Supreme Court

ADVERTISEMENT

ಲಿಂಗ ವಿವಾಹ ಅಸಿಂಧು: ಸು‍ಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ವಿಎಚ್‌ಪಿ

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಸ್ವಾಗತಿಸಿದೆ. ಅಲ್ಲದೆ ಮಗು ದತ್ತು ಪಡೆಯಲು ಸಲಿಂಗಿ ಜೋಡಿಗಳಿಗೆ ಅವಕಾಶ ನೀಡದಿರುವುದು ಕೂಡ ’ಉತ್ತಮ ನಡೆ’ ಎಂದು ಅಭಿಪ್ರಾಯಪಟ್ಟಿದೆ.
Last Updated 17 ಅಕ್ಟೋಬರ್ 2023, 12:47 IST
ಲಿಂಗ ವಿವಾಹ ಅಸಿಂಧು: ಸು‍ಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ವಿಎಚ್‌ಪಿ

ಕಂಗನಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ ಪರಿಷ್ಕರಣೆ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಬಾಲಿವುಡ್‌ ನಟಿ ಕಂಗನಾ ರನೌತ್‌ ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಪರಿಷ್ಕರಣೆಗೆ ಒಳಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ.
Last Updated 21 ಜನವರಿ 2022, 14:25 IST
ಕಂಗನಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ ಪರಿಷ್ಕರಣೆ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಭೂಸ್ವಾಧೀನ ಕಾಯ್ದೆ–2013 ಬಿಡಿಎಗೆ ಅನ್ವಯಿಸದು: ’ಸುಪ್ರೀಂ‘

ಅಧಿಕ ಪರಿಹಾರ ನೀಡಲು ಅವಕಾಶ ನೀಡುವ ಭೂಸ್ವಾಧೀನ ಕಾಯ್ದೆ–2013, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯಡಿ (ಬಿಡಿಎ) ಮಾಡಲಾದ ಭೂ ಸ್ವಾಧೀನಕ್ಕೆ ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
Last Updated 20 ಜನವರಿ 2022, 19:30 IST
ಭೂಸ್ವಾಧೀನ ಕಾಯ್ದೆ–2013 ಬಿಡಿಎಗೆ ಅನ್ವಯಿಸದು: ’ಸುಪ್ರೀಂ‘

ಇಡಬ್ಲ್ಯೂಎಸ್‌ಗೆ ಮೀಸಲಾತಿ ಅನುಷ್ಠಾನಕ್ಕೆ ‘ಸುಪ್ರೀಂ’ ಅನುಮತಿ

ಆದಾಯ ಮಿತಿ ಪ್ರಶ್ನಿಸಿದ ಅರ್ಜಿಯ ಅಂತಿಮ ವಿಚಾರಣೆ ಮಾರ್ಚ್‌ 3ನೇ ವಾರಕ್ಕೆ ನಿಗದಿ
Last Updated 20 ಜನವರಿ 2022, 16:29 IST
ಇಡಬ್ಲ್ಯೂಎಸ್‌ಗೆ ಮೀಸಲಾತಿ ಅನುಷ್ಠಾನಕ್ಕೆ ‘ಸುಪ್ರೀಂ’ ಅನುಮತಿ

ಹಿಂದೂ ಮಹಿಳೆ ಉಯಿಲು ಮಾಡದೇ ಮೃತಪಟ್ಟರೆ, ಆಸ್ತಿ ಮೂಲ ಉತ್ತರಾಧಿಕಾರಿಗೆ: ಸುಪ್ರೀಂ

ಮಕ್ಕಳಿಲ್ಲದ ಹಾಗೂ ಉಯಿಲು ಬರೆಯದ ಹಿಂದೂ ಮಹಿಳೆ ಮರಣ ಹೊಂದಿದಾಗ, ಆಕೆ ಹೊಂದಿದ್ದ ಪೂರ್ವಾರ್ಜಿತ ಆಸ್ತಿ ಪಾಲಕರ ಅಥವಾ ಪತಿಯ ಉತ್ತರಾಧಿಕಾರಿಗಳಿಗೆ ಸೇರುತ್ತದೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದೆ.
Last Updated 20 ಜನವರಿ 2022, 14:09 IST
ಹಿಂದೂ ಮಹಿಳೆ ಉಯಿಲು ಮಾಡದೇ ಮೃತಪಟ್ಟರೆ, ಆಸ್ತಿ ಮೂಲ ಉತ್ತರಾಧಿಕಾರಿಗೆ: ಸುಪ್ರೀಂ

ವಕೀಲರು ವರ್ಚುವಲ್ ವಿಚಾರಣೆಗೆ ಮೊಬೈಲ್ ಬಳಸಬಹುದು: ಸಿಜೆಐ ಅನುಮತಿ

ಮೊಬೈಲ್ ಬಳಕೆಯಿಂದ ವಿಚಾರಣೆಗೆ ಅಡ್ಡಿ ಎಂದು ಸಿಜೆಐ ಅಸಮಾಧಾನ ವ್ಯಕ್ತಪಡಿಸಿದ್ದರು.
Last Updated 19 ಜನವರಿ 2022, 6:29 IST
ವಕೀಲರು ವರ್ಚುವಲ್ ವಿಚಾರಣೆಗೆ ಮೊಬೈಲ್ ಬಳಸಬಹುದು: ಸಿಜೆಐ ಅನುಮತಿ

ಒತ್ತಾಯಪೂರ್ವಕವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ

ಯಾರಿಗೂ ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 18 ಜನವರಿ 2022, 3:03 IST
ಒತ್ತಾಯಪೂರ್ವಕವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ
ADVERTISEMENT

ಪ್ರಧಾನಿ ಭದ್ರತಾ ಲೋಪ ಪ್ರಕರಣ: ಸುಪ್ರೀಂ ಕೋರ್ಟ್ ವಕೀಲರಿಗೆ ಮತ್ತೆ ಬೆದರಿಕೆ ಕರೆ

ಸುಪ್ರೀಂಕೋರ್ಟ್ ವಕೀಲ ವಿಷ್ಣು ಜೈನ್ ಅವರಿಗೆ ಬೆದರಿಕೆ ಕರೆ ಬಂದಿದೆ.
Last Updated 18 ಜನವರಿ 2022, 2:21 IST
ಪ್ರಧಾನಿ ಭದ್ರತಾ ಲೋಪ ಪ್ರಕರಣ: ಸುಪ್ರೀಂ ಕೋರ್ಟ್ ವಕೀಲರಿಗೆ ಮತ್ತೆ ಬೆದರಿಕೆ ಕರೆ

ವಕೀಲರ ಮೊಬೈಲ್‌ ಬಳಕೆಯಿಂದ ವಿಚಾರಣೆಗೆ ಅಡ್ಡಿ: ಸಿಜೆಐ ಅಸಮಾಧಾನ 

ವರ್ಚುವಲ್‌ ವಿಚಾರಣೆ ವೇಳೆ ಹಲವು ವಕೀಲರ ಮೊಬೈಲ್‌ ಫೋನ್‌ ಬಳಕೆಯಿಂದ ಪದೇ ಪದೇ ಅಡಚಣೆಯಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ಪೀಠವೊಂದು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 17 ಜನವರಿ 2022, 13:35 IST
ವಕೀಲರ ಮೊಬೈಲ್‌ ಬಳಕೆಯಿಂದ ವಿಚಾರಣೆಗೆ ಅಡ್ಡಿ: ಸಿಜೆಐ ಅಸಮಾಧಾನ 

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ಶೇ 27 ಮೀಸಲಾತಿಗೆ ತಡೆ ಪ್ರಶ್ನಿಸಿದ ಮಹಾರಾಷ್ಟ್ರ

ಒಬಿಸಿಗೆ ನೀಡಲಾಗಿದ್ದ ಶೇ 27 ರಷ್ಟು ಮೀಸಲಾತಿಯನ್ನು ಸಾಮಾನ್ಯ ವರ್ಗಕ್ಕೆ ಮರಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
Last Updated 17 ಜನವರಿ 2022, 10:13 IST
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ಶೇ 27 ಮೀಸಲಾತಿಗೆ ತಡೆ ಪ್ರಶ್ನಿಸಿದ ಮಹಾರಾಷ್ಟ್ರ
ADVERTISEMENT
ADVERTISEMENT
ADVERTISEMENT