ನನ್ನ ಆ ಟ್ವೀಟ್ ಸಮಂತಾಳಿಗೆ ಸಂಬಂಧಿಸಿದ್ದಲ್ಲ, ನಾನೇನು ಮಾಡಲಿ ಎಂದ ನಟ ಸಿದ್ಧಾರ್ಥ್
ನಟ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಇತ್ತೀಚೆಗೆ ಅಧಿಕೃತವಾಗಿ ಮುರಿದು ಬಿದ್ದಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ 'ಮೋಸಗಾರರು ಯಾವತ್ತು ಉದ್ದಾರ ಆಗೋಲ್ಲ ಎಂಬುದನ್ನು ನನಗೆ ನನ್ನ ಶಿಕ್ಷಕರು ಕಲಿಸಿದ ಮೊದಲ ಪಾಠ, ನಿಮ್ಮ ಅನುಭವ ಏನು‘ ಎಂದು ತಮ್ಮ ಫಾಲೋವರ್ಸ್ಗಳನ್ನು ಕೇಳಿದ್ದರು.Last Updated 10 ಅಕ್ಟೋಬರ್ 2021, 12:25 IST