ಪ್ರಯೋಗ ಆಕಾಶದಲ್ಲಿ; ಫಲ ಭೂಮಿಯಲ್ಲಿ
ಮುಂದೊಂದು ದಿನ ಮಾನವನು ಚಂದ್ರನ ಮೇಲೆ ವಾಸವಾಗಿರಲು ಅಗತ್ಯವಾದ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಚಂದ್ರನ ಮೇಲೆ ಇರುವ ಮಾನವರಿಗೆ ಇಂಟರ್ನೆಟ್ ಸೌಲಭ್ಯವನ್ನು ನೀಡುವುದು ಹೇಗೆ ಎಂದು ಯೋಚಿಸಿದ ಸ್ಕ್ಯಾನ್ ವಿಜ್ಞಾನಿಗಳು, 2013ರಲ್ಲಿ ಪ್ರಾಯೋಗಿಕವಾಗಿ ಎಲ್ಎಲ್ಸಿಡಿಯನ್ನು ಮಾಡಿದರು.Last Updated 12 ಅಕ್ಟೋಬರ್ 2021, 19:30 IST