×
ADVERTISEMENT
ಈ ಕ್ಷಣ :

Salman Khan

ADVERTISEMENT

ಬಿಗ್ ಬಾಸ್: ಅಶ್ಲೀಲ ಪದ ಬಳಸಿ ಹೊಡೆದಾಡಿಕೊಂಡ ಶಮಿತಾ ಶೆಟ್ಟಿ-ಅಫ್ಸಾನಾ ಖಾನ್!

ಹಿಂದಿ ಬಿಗ್ ಬಾಸ್ ಸೀಸನ್ 15 ಹಲವು ಕಾರಣಗಳಿಂದ ಸುದ್ದಿಯಲ್ಲಿದೆ.
Last Updated 15 ಅಕ್ಟೋಬರ್ 2021, 8:36 IST
ಬಿಗ್ ಬಾಸ್: ಅಶ್ಲೀಲ ಪದ ಬಳಸಿ ಹೊಡೆದಾಡಿಕೊಂಡ ಶಮಿತಾ ಶೆಟ್ಟಿ-ಅಫ್ಸಾನಾ ಖಾನ್!

ಸಲ್ಮಾನ್ ಖಾನ್ ಸಿನಿಮಾಗೆ ಕನ್ನಡಿಗ ರವಿ ಬಸ್ರೂರ್ ಸಂಗೀತ

ಕೆಜಿಎಫ್ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಸಲ್ಮಾನ್‌ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ
Last Updated 13 ಅಕ್ಟೋಬರ್ 2021, 10:59 IST
ಸಲ್ಮಾನ್ ಖಾನ್ ಸಿನಿಮಾಗೆ ಕನ್ನಡಿಗ ರವಿ ಬಸ್ರೂರ್ ಸಂಗೀತ

ಸಲ್ಮಾನ್‌ ಖಾನ್‌ಗೆ ಕಿಚ್ಚ ಸುದೀಪ್‌ ಆ್ಯಕ್ಷನ್‌ ಕಟ್‌

‘ಮೈ ಆಟೋಗ್ರಾಫ್‌’ ಚಿತ್ರದ ಮುಖಾಂತರ ಚಂದನವನದಲ್ಲಿ ನಟನೆಯ ಜೊತೆ ನಿರ್ದೇಶನಕ್ಕೂ ಸೈ ಎಂದು ಗುರುತಿಸಿಕೊಂಡವರು ನಟ ಕಿಚ್ಚ ಸುದೀಪ್‌. ಇದಾದ ಬಳಿಕ ‘ಜಸ್ಟ್‌ ಮಾತ್‌ ಮಾತಲ್ಲಿ’, ‘ನಂ.73 ಶಾಂತಿನಿವಾಸ’ ಹೀಗೆ ಕೆಲ ಹಿಟ್‌ ಚಿತ್ರಗಳಿಗೂ ಸುದೀಪ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು. ಇದೀಗ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ನಿರ್ದೇಶನ ಮಾಡಲು ಸುದೀಪ್‌ ಸಜ್ಜಾಗಿದ್ದಾರೆ.
Last Updated 12 ಅಕ್ಟೋಬರ್ 2021, 7:42 IST
ಸಲ್ಮಾನ್‌ ಖಾನ್‌ಗೆ ಕಿಚ್ಚ ಸುದೀಪ್‌ ಆ್ಯಕ್ಷನ್‌ ಕಟ್‌
ADVERTISEMENT
ADVERTISEMENT
ADVERTISEMENT
ADVERTISEMENT