ಅಫ್ಗಾನಿಸ್ತಾನದಲ್ಲಿ ಶೀಘ್ರ ಪೋಲಿಯೊ ಲಸಿಕೆ ಆರಂಭ; ವಿಶ್ವ ಆರೋಗ್ಯ ಸಂಸ್ಥೆ
ಹೊಸ ತಾಲಿಬಾನ್ ಸರ್ಕಾರವು ಪೋಲಿಯೊ ಅಭಿಯಾನವನ್ನು ಬೆಂಬಲಿಸಲು ಒಪ್ಪಿಗೆ ನೀಡಿದ ನಂತರ ಅಫ್ಗಾನಿಸ್ತಾನದಲ್ಲಿ ಮುಂದಿನ ತಿಂಗಳು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಪೋಲಿಯೊ ಲಸಿಕೆ ಹಾಕುವಿಕೆಯನ್ನು ಆರಂಭಿಸಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಸೋಮವಾರ ಹೇಳಿದೆ.Last Updated 18 ಅಕ್ಟೋಬರ್ 2021, 11:57 IST