Test Photo Story 28 Mar 2023 - Aadhaar - PAN Card Link: ಆಧಾರ್ - ಪಾನ್ ಲಿಂಕ್ ಓಕೆ.. ಫೈನ್ ಏಕೆ? ಲಿಂಕ್‌ನಿಂದ ಏನು ಪ್ರಯೋಜನ?
Sub: Aadhaar - Pan Card Link: ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಆಗಿದೆಯೇ? ಒಂದು ವೇಳೆ ಆಗದೇ ಇದ್ದರೆ ಜೂನ್ 30ರ ಒಳಗೆ ದಂಡ ಕಟ್ಟಿ ಲಿಂಕ್ ಮಾಡಿಸಿಕೊಳ್ಳಿ ಎನ್ನುತ್ತಿದೆ ಆದಾಯ ತೆರಿಗೆ ಇಲಾಖೆ.. ಕೇಂದ್ರ ಸರ್ಕಾರದ ಈ ಕ್ರಮ ಜನರಿಗೆ ಸಿಟ್ಟು ತರಿಸಿದೆ. ದಂಡ ಹಾಕುತ್ತಿರೋದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಆದ್ರೆ, ಲಿಂಕ್ ಮಾಡಿಸಿ ಎಂದು ಕೇಂದ್ರ ಸರ್ಕಾರ ಹಲವು ವರ್ಷಗಳಿಂದ ಹೇಳ್ತಾನೇ ಇದೆ.. ಈಗ ಡೆಡ್‌ಲೈನ್ ಹತ್ತಿರ ಬಂದಿದೆ ಅಷ್ಟೇ..Last Updated 29 ಮಾರ್ಚ್ 2023, 5:17 IST