Test Photo story 2 - KR Puram Metro: ಟೆಕ್ ಕಾರಿಡಾರ್‌ನಲ್ಲಿ ಮೆಟ್ರೋ ಸವಾರಿ ಸಂಭ್ರಮ, ವೈಟ್‌ಫೀಲ್ಡ್-ಕೆ.ಆರ್.ಪುರ ಮಾರ್ಗದಲ್ಲಿ ಸಂಚಾರ ಶುರು
Sub: KR Puram Metro: ವೈಟ್‌ಫೀಲ್ಡ್- ಕೆ ಆರ್ ಪುರ ಮಧ್ಯೆ ಭಾನುವಾರ ಮೊದಲ ವಾಣಿಜ್ಯ ಸಂಚಾರ ಆರಂಭವಾಗಿದ್ದು, ಮೊದಲ ದಿನ 16,319 ಜನ ಪ್ರಯಾಣಿಸಿದ್ದಾರೆ. ಈ ಮಾರ್ಗದ ಯೋಜನೆಗೆ 4500 ಕೋಟಿ ರೂ ವೆಚ್ಚ ಮಾಡಲಾಗಿದೆ.Last Updated 29 ಮಾರ್ಚ್ 2023, 5:18 IST