ಟೊಂಗಾ ಸುನಾಮಿ–ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ
ಪೆಸಿಫಿಕ್ ಸಮುದ್ರದಾಳದಲ್ಲಿ ಜ್ವಾಲಾಮುಖಿ ಸ್ಫೋಟಿಸಿದ್ದರಿಂದ ಉಂಟಾದ ಸುನಾಮಿ ಟೊಂಗಾದ ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ ಎಂದು ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳು ಹೇಳಿವೆ.Last Updated 19 ಜನವರಿ 2022, 13:12 IST