×
ADVERTISEMENT
ಈ ಕ್ಷಣ :

Nirmala Sitharaman

ADVERTISEMENT

Infographic: ಕೇಂದ್ರ ಬಜೆಟ್‌-2022 ಪ್ರಮುಖಾಂಶಗಳು

Last Updated 1 ಫೆಬ್ರುವರಿ 2022, 12:24 IST
Infographic: ಕೇಂದ್ರ ಬಜೆಟ್‌-2022 ಪ್ರಮುಖಾಂಶಗಳು
err

Photos: ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್, ಅವರ ತಂಡ ಕಾಣಿಸಿಕೊಂಡಿದ್ದು ಹೀಗೆ...

Last Updated 1 ಫೆಬ್ರುವರಿ 2022, 6:05 IST
Photos: ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್, ಅವರ ತಂಡ ಕಾಣಿಸಿಕೊಂಡಿದ್ದು ಹೀಗೆ...
err

ಭಾರತವು ಕೋವಿಡ್ ಬಿಕ್ಕಟ್ಟನ್ನು ಸ್ಥಿರತೆ, ಧೈರ್ಯದಿಂದ ಎದುರಿಸಿದೆ: ನಿರ್ಮಲಾ

ವಿಶ್ವಬ್ಯಾಂಕ್‌ನ ಅಭಿವೃದ್ಧಿ ಸಮಿತಿ ಸಭೆ
Last Updated 15 ಅಕ್ಟೋಬರ್ 2021, 6:33 IST
ಭಾರತವು ಕೋವಿಡ್ ಬಿಕ್ಕಟ್ಟನ್ನು ಸ್ಥಿರತೆ, ಧೈರ್ಯದಿಂದ ಎದುರಿಸಿದೆ: ನಿರ್ಮಲಾ

ಇಂಗಾಲ ಶೂನ್ಯ ಹೊರಸೂಸುವಿಕೆಗೆ ಅಭಿವೃದ್ಧಿ ಹೊಂದಿದ ದೇಶಗಳು ಕಾನೂನು ರೂಪಿಸಲಿ: ಭಾರತ

ದಶಕದೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅದಕ್ಕೆ ಬೇಕಾದ ಕಾನೂನು ರೂಪಿಸಬೇಕು ಎಂದು ಭಾರತ ಆಗ್ರಹಿಸಿದೆ.
Last Updated 15 ಅಕ್ಟೋಬರ್ 2021, 6:26 IST
ಇಂಗಾಲ ಶೂನ್ಯ ಹೊರಸೂಸುವಿಕೆಗೆ ಅಭಿವೃದ್ಧಿ ಹೊಂದಿದ ದೇಶಗಳು ಕಾನೂನು ರೂಪಿಸಲಿ: ಭಾರತ

ಉಗ್ರರಿಗೆ ಆರ್ಥಿಕ ನೆರವು ವಿರುದ್ಧ ಹೋರಾಟಕ್ಕೆ ಸಹಕಾರ: ಅಮೆರಿಕ - ಭಾರತ ಹೇಳಿಕೆ

ಅಕ್ರಮ ಬಂಡವಾಳ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವು ವಿರುದ್ಧ ಹೋರಾಡಲು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದರ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಅವರ ಅಮೆರಿಕ ಸಹವರ್ತಿ ಜಾನೆಟ್‌ ಯೆಲನ್‌ ಅವರು ಮಾತುಕತೆ ನಡೆಸಿದರು.
Last Updated 15 ಅಕ್ಟೋಬರ್ 2021, 6:12 IST
ಉಗ್ರರಿಗೆ ಆರ್ಥಿಕ ನೆರವು ವಿರುದ್ಧ ಹೋರಾಟಕ್ಕೆ ಸಹಕಾರ: ಅಮೆರಿಕ - ಭಾರತ ಹೇಳಿಕೆ

ಅಸಮಾನತೆ, ಬಡತನ ಹೆಚ್ಚಿಸಿದ ಕೊರೊನಾ ಸೋಂಕು: ಐಎಂಎಫ್‌

‘ಕೋವಿಡ್‌–19‘ ಸಾಂಕ್ರಾಮಿಕದ ರೂಪಾಂತರ ಸೋಂಕು ಅನಿಶ್ಚತತೆಯ ಜೊತೆಗೆ, ಚೇತರಿಸಿ ಕೊಳ್ಳುತ್ತಿದ್ದ ಆರ್ಥಿಕ ಪ್ರಗತಿಯನ್ನು ಚಿವುಟುತ್ತಾ, ಬಡತನ ಮತ್ತು ಅಸಮಾನತೆಯನ್ನು ಉಲ್ಬಣಗೊಳಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಎಂದು ಹೇಳಿದೆ.
Last Updated 15 ಅಕ್ಟೋಬರ್ 2021, 5:23 IST
ಅಸಮಾನತೆ, ಬಡತನ ಹೆಚ್ಚಿಸಿದ ಕೊರೊನಾ ಸೋಂಕು: ಐಎಂಎಫ್‌

ಈ ವರ್ಷ ಎರಡಂಕಿ ಪ್ರಗತಿ: ನಿರ್ಮಲಾ ವಿಶ್ವಾಸ

’ಭಾರತದ ಜಿಡಿಪಿ ಬೆಳವಣಿಗೆ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿಯ ಮಟ್ಟವನ್ನು ಸಮೀಪಿಸಲಿದೆ.‘
Last Updated 13 ಅಕ್ಟೋಬರ್ 2021, 12:57 IST
ಈ ವರ್ಷ ಎರಡಂಕಿ ಪ್ರಗತಿ: ನಿರ್ಮಲಾ ವಿಶ್ವಾಸ
ADVERTISEMENT

ಕಲ್ಲಿದ್ದಲು ಕೊರತೆ: ವರದಿಗಳು ಆಧಾರರಹಿತ ಎಂದ ಸಚಿವೆ ನಿರ್ಮಲಾ ಸೀತಾರಾಮನ್‌

‘ಭಾರತದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.
Last Updated 13 ಅಕ್ಟೋಬರ್ 2021, 9:05 IST
ಕಲ್ಲಿದ್ದಲು ಕೊರತೆ: ವರದಿಗಳು ಆಧಾರರಹಿತ ಎಂದ ಸಚಿವೆ ನಿರ್ಮಲಾ ಸೀತಾರಾಮನ್‌

ವಿಶ್ವಸಂಸ್ಥೆ ಸೇರಿ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ಅಗತ್ಯ: ನಿರ್ಮಲಾ ಸೀತಾರಾಮನ್‌

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದನೆ
Last Updated 13 ಅಕ್ಟೋಬರ್ 2021, 7:44 IST
ವಿಶ್ವಸಂಸ್ಥೆ ಸೇರಿ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ಅಗತ್ಯ: ನಿರ್ಮಲಾ ಸೀತಾರಾಮನ್‌
ADVERTISEMENT
ADVERTISEMENT
ADVERTISEMENT