ಸಂಪಾದಕೀಯ: ಅನೈತಿಕ ಪೊಲೀಸ್ಗಿರಿ ಮೃದು ಧೋರಣೆ ಅಪಾಯಕಾರಿ
ಈ ನಾಡಿಗೆ ತನ್ನದೇ ಆದ ಪೊಲೀಸ್ ವ್ಯವಸ್ಥೆಯಿದ್ದು, ಪರ್ಯಾಯ ಪೊಲೀಸ್ ವ್ಯವಸ್ಥೆಗೆ ಇಲ್ಲಿ ಅವಕಾಶವಿಲ್ಲ ಎನ್ನುವುದನ್ನು ಗಮನದಲ್ಲಿಟ್ಟು, ಅನೈತಿಕ ಪೊಲೀಸ್ಗಿರಿಯ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟಧೋರಣೆ ತಳೆಯಬೇಕಾಗಿದೆLast Updated 18 ಅಕ್ಟೋಬರ್ 2021, 2:57 IST