×
ADVERTISEMENT
ಈ ಕ್ಷಣ :

Mekedatu Project

ADVERTISEMENT

ಮೇಕೆದಾಟು ಯೋಜನೆಗೆ ಅನುಮೋದನೆ ಸಿಕ್ಕರೆ ಪಾದಯಾತ್ರೆ ಸ್ಥಗಿತ: ಡಿ.ಕೆ. ಸುರೇಶ್‌

ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಕೋವಿಡ್ ಬಿಕ್ಕಟ್ಟು ಮುಗಿಯುವುದರೊಳಗೇ ಅನುಮೋದನೆ ನೀಡಿದರೆ ಪಾದಯಾತ್ರೆಯನ್ನು ಮುಂದುವರಿಸುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಹೇಳಿದರು. ‘ಪ್ರಜಾವಾಣಿ’ಯೊಂದಿಗೆ ಮಾತ ನಾಡಿದ ಅವರು, ‘ಪಾದಯಾತ್ರೆಯೇ ನಮ್ಮ ಉದ್ದೇಶವಲ್ಲ. ಸರ್ಕಾರದ ಗಮನ ಸೆಳೆಯಬೇಕಾಗಿತ್ತು. ಅದರಲ್ಲಿ ಯಶಸ್ವಿ ಯಾಗಿದ್ದೇವೆ. ಯೋಜನೆಗೆ ಅನುಮೋ ದನೆ ನೀಡಿದರೆ ಕೇಂದ್ರಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.  ಸಂದರ್ಶನದ ಸಂಕ್ಷಿಪ್ತ ಭಾಗ ಇಲ್ಲಿದೆ: 
Last Updated 20 ಜನವರಿ 2022, 19:35 IST
ಮೇಕೆದಾಟು ಯೋಜನೆಗೆ ಅನುಮೋದನೆ ಸಿಕ್ಕರೆ ಪಾದಯಾತ್ರೆ ಸ್ಥಗಿತ: ಡಿ.ಕೆ. ಸುರೇಶ್‌

ಮೇಕೆದಾಟು ಪಾದಯಾತ್ರೆಯ ಲಾಭ ತಮಿಳುನಾಡಿಗೆ: ಅಶೋಕ

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ಪಾದಯಾತ್ರೆ ಅಥವಾ ಹೋರಾಟದಿಂದ ಯಾವುದೇ ನೀರಾವರಿ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
Last Updated 17 ಜನವರಿ 2022, 10:48 IST
ಮೇಕೆದಾಟು ಪಾದಯಾತ್ರೆಯ ಲಾಭ ತಮಿಳುನಾಡಿಗೆ: ಅಶೋಕ

PHOTOS: ಮೇಕೆದಾಟು ಪಾದಯಾತ್ರೆ ಆರಂಭ

Last Updated 9 ಜನವರಿ 2022, 10:30 IST
PHOTOS: ಮೇಕೆದಾಟು ಪಾದಯಾತ್ರೆ ಆರಂಭ
err
ADVERTISEMENT
ADVERTISEMENT
ADVERTISEMENT
ADVERTISEMENT