×
ADVERTISEMENT
ಈ ಕ್ಷಣ :

Manipur

ADVERTISEMENT

ಈಶಾನ್ಯದ ಮೂರು ರಾಜ್ಯಗಳಲ್ಲಿ ತ್ವರಿತಗತಿಯ ಪ್ರಗತಿ– ಪ್ರಧಾನಿ ನರೇಂದ್ರ ಮೋದಿ

ಡಬಲ್‌ ಎಂಜಿನ್‌ ಸರ್ಕಾರ (ಕೇಂದ್ರ, ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ) ಈ ರಾಜ್ಯಗಳಲ್ಲಿ ಅಭಿವೃದ್ಧಿಗೆ ವೇಗ ನೀಡಿದೆ. ಅಭಿವೃದ್ಧಿಯ ಹಾದಿಯಲ್ಲಿದ್ದ ತೊಡಕುಗಳನ್ನು ನಿವಾರಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
Last Updated 21 ಜನವರಿ 2022, 13:50 IST
ಈಶಾನ್ಯದ ಮೂರು ರಾಜ್ಯಗಳಲ್ಲಿ ತ್ವರಿತಗತಿಯ ಪ್ರಗತಿ– ಪ್ರಧಾನಿ ನರೇಂದ್ರ ಮೋದಿ

ಮಣಿಪುರದಲ್ಲಿ ಏಕಾಂಗಿ ಸ್ಪರ್ಧೆ: ಬಿಜೆಪಿ ನಾಯಕರ ಇಂಗಿತ

ಬಿಜೆಪಿ ಮಣಿಪುರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ..
Last Updated 18 ಜನವರಿ 2022, 3:01 IST
ಮಣಿಪುರದಲ್ಲಿ ಏಕಾಂಗಿ ಸ್ಪರ್ಧೆ: ಬಿಜೆಪಿ ನಾಯಕರ ಇಂಗಿತ

ಪ್ರಚಲಿತ Podcast: ಯಾರಿಗೂ ಸಲೀಸಲ್ಲ ಮಣಿಪುರ ಅಧಿಕಾರ

ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ಜನವರಿ 2022, 3:38 IST
ಪ್ರಚಲಿತ Podcast: ಯಾರಿಗೂ ಸಲೀಸಲ್ಲ ಮಣಿಪುರ ಅಧಿಕಾರ

ಆಳ–ಅಗಲ: ಯಾರಿಗೂ ಸಲೀಸಲ್ಲ ಮಣಿಪುರ ಅಧಿಕಾರ

ಬುಡಕಟ್ಟು ಜನರ ಪ್ರಾಬಲ್ಯದ ಈಶಾನ್ಯದ ರಾಜ್ಯ ಮಣಿಪುರವು ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯ ಪ್ರಾಬಲ್ಯ ರಾಜ್ಯದಲ್ಲಿ ಇದೆ. ಜತೆಗೆ ರಾಜ್ಯದ ವಿವಿಧ ಭಾಗಗಳು ಮತ್ತು ಸಮುದಾಯಗಳಲ್ಲಿ ಪ್ರಭಾವಿ ಆಗಿರುವ ಹಲವು ಪ್ರಾದೇಶಿಕ ಪಕ್ಷಗಳೂ ಇವೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತದ ಸೂಚನೆ ಈಗ ಕಾಣಿಸುತ್ತಿಲ್ಲ. ಹಾಗಾಗಿ ಫಲಿತಾಂಶದ ಬಳಿಕ, ಪ್ರಾದೇಶಿಕ ಪಕ್ಷಗಳಿಗೆ, ಪಕ್ಷೇತರರಿಗೆ ಭಾರಿ ಬೇಡಿಕೆ ಸೃಷ್ಟಿ ಆಗಬಹುದು
Last Updated 16 ಜನವರಿ 2022, 20:19 IST
ಆಳ–ಅಗಲ: ಯಾರಿಗೂ ಸಲೀಸಲ್ಲ ಮಣಿಪುರ ಅಧಿಕಾರ
ADVERTISEMENT
ADVERTISEMENT
ADVERTISEMENT
ADVERTISEMENT