×
ADVERTISEMENT
ಈ ಕ್ಷಣ :

Mandya

ADVERTISEMENT

ಶ್ರೀರಂಗಪಟ್ಟಣ: ಋಷಿಕುಮಾರ ಸ್ವಾಮೀಜಿಗೆ ಜಾಮೀನು

ಶ್ರೀರಂಗಪಟ್ಟಣ: ಪಟ್ಟಣದ ಟಿಪ್ಪು (ಜಾಮಿಯಾ) ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರದಿಂದ ನ್ಯಾಯಾಂಗ ಬಂಧನದಲ್ಲಿದ್ದ ಅರಸೀಕರೆಯ ಕಾಳಿಕಾಶ್ರಮದ ಋಷಿಕುಮಾರ ಸ್ವಾಮೀಜಿ ಅವರಿಗೆ ಪಟ್ಟಣದ ಅಪರ ಕಿರಿಯ ಶ್ರೇಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
Last Updated 19 ಜನವರಿ 2022, 17:55 IST
ಶ್ರೀರಂಗಪಟ್ಟಣ: ಋಷಿಕುಮಾರ ಸ್ವಾಮೀಜಿಗೆ ಜಾಮೀನು

ಪಾಳು ಕೊಂಪೆಯಂತಾಗಿದೆ ಮಂಡ್ಯದ ರೈತರ ಸೊಸೈಟಿ ಆರ್‌ಎಪಿಸಿಎಂಎಸ್

ಲಕ್ಷಾಂತರ ರೂಪಾಯಿ ಬಾಡಿಗೆ ಬಂದರೂ ಪುನಶ್ಚೇತನಗೊಳ್ಳದ ಕೆವಿಎಸ್‌ ಕನಸಿನ ರೈತ ಸಭಾಂಗಣ
Last Updated 18 ಜನವರಿ 2022, 4:21 IST
ಪಾಳು ಕೊಂಪೆಯಂತಾಗಿದೆ ಮಂಡ್ಯದ ರೈತರ ಸೊಸೈಟಿ ಆರ್‌ಎಪಿಸಿಎಂಎಸ್

ವಿಷಾನಿಲ ಸೋರಿಕೆ: 10 ಎಕರೆ ಬೆಳೆ ನಾಶ, ಪಜ್ಞೆ ತಪ್ಪಿದ್ದ ಜಾನುವಾರು, ಘಟಕ ಸ್ಥಗಿತ

500 ಮೀಟರ್‌ ವ್ಯಾಪ್ತಿ ಆವರಿಸಿದ ವಿಷಗಾಳಿ
Last Updated 17 ಜನವರಿ 2022, 15:25 IST
ವಿಷಾನಿಲ ಸೋರಿಕೆ: 10 ಎಕರೆ ಬೆಳೆ ನಾಶ, ಪಜ್ಞೆ ತಪ್ಪಿದ್ದ ಜಾನುವಾರು, ಘಟಕ ಸ್ಥಗಿತ

ಮಂಡ್ಯ: ಜಾತ್ರೋತ್ಸವಗಳ ಮೇಲೆ ಕೋವಿಡ್‌ ಕರಿನೆರಳು: ಸಣ್ಣ ವ್ಯಾಪಾರಿ ಕಂಗಾಲು

2 ವರ್ಷದಿಂದ ನಡೆಯದ ಹಲವು ಉತ್ಸವಗಳು
Last Updated 16 ಜನವರಿ 2022, 19:30 IST
ಮಂಡ್ಯ: ಜಾತ್ರೋತ್ಸವಗಳ ಮೇಲೆ ಕೋವಿಡ್‌ ಕರಿನೆರಳು: ಸಣ್ಣ ವ್ಯಾಪಾರಿ ಕಂಗಾಲು

ಮಂಡ್ಯ: ವಾರಾಂತ್ಯದ ಕರ್ಫ್ಯೂ; ನಿಯಮ ಮೀರಿ ಅನಗತ್ಯ ಓಡಾಟ, ವರ್ಷದ ತೊಡಕು ಸಂಭ್ರಮ

ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ‘ವರ್ಷದ ತೊಡಕು’ ಆಚರಿಸುವ ಕಾರಣ ವಾರಾಂತ್ಯ ಕರ್ಫ್ಯೂ ನಿಯಮಗಳನ್ನು ಜಿಲ್ಲೆಯ ವಿವಿಧೆಡೆ ಸಾರ್ವಜನಿಕರು ಪಾಲಿಸಲಿಲ್ಲ. ಮಾಂಸ ಖರೀದಿ ನೆಪದಲ್ಲಿ ಅನಗತ್ಯವಾಗಿ ಓಡಾಡಿದರು.
Last Updated 16 ಜನವರಿ 2022, 16:18 IST
ಮಂಡ್ಯ: ವಾರಾಂತ್ಯದ ಕರ್ಫ್ಯೂ; ನಿಯಮ ಮೀರಿ ಅನಗತ್ಯ ಓಡಾಟ, ವರ್ಷದ ತೊಡಕು ಸಂಭ್ರಮ

ಕೋವಿಡ್‌ ಇದ್ದರೂ ಶಬರಿಮಲೆಗೆ ಪಯಣ, ಕ್ವಾರಂಟೈನ್ ಮಾಡಿದ ಪೊಲೀಸರು

ಕೊರೊನಾ ದೃಢಪ ಟ್ಟಿರುವ ವರದಿ ಇದ್ದರೂ ಶಬರಿಮಲೆಗೆ ಭಾನುವಾರ ತೆರಳುತ್ತಿದ್ದ ತಾಲ್ಲೂಕಿನ ಮಂಚೀಬೀಡು ಗ್ರಾಮದ ಅಯ್ಯಪ್ಪ ಭಕ್ತರಿದ್ದ ಬಸ್ ಅನ್ನು ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿಯ ಮಾದಾಪುರದಲ್ಲಿ ತಡೆದಿರುವ ಕೆ.ಆರ್.ಪೇಟೆ ಪೊಲೀಸರು ಅವರನ್ನು ವಾಪಸ್ ಕರೆತಂದು ಕ್ವಾರಂಟೈನ್ ಮಾಡಿದ್ದಾರೆ.
Last Updated 16 ಜನವರಿ 2022, 16:16 IST
ಕೋವಿಡ್‌ ಇದ್ದರೂ ಶಬರಿಮಲೆಗೆ ಪಯಣ, ಕ್ವಾರಂಟೈನ್ ಮಾಡಿದ ಪೊಲೀಸರು

6 ತಿಂಗಳಲ್ಲಿ ‘ಮೈಷುಗರ್‘ ಕಾರ್ಯಾರಂಭ: ಖಾಸಗೀಕರಣ ನಿರ್ಣಯದಿಂದ ಹಿಂದೆ ಸರಿದ ಸರ್ಕಾರ

ಖಾಸಗೀಕರಣ ನಿರ್ಣಯದಿಂದ ಹಿಂದೆ ಸರಿದ ಸರ್ಕಾರ, ಸಕ್ಕರೆ ಜಿಲ್ಲೆಯ ಪಾಲಿಗಿದು ಶುಭ ಸೋಮವಾರ
Last Updated 18 ಅಕ್ಟೋಬರ್ 2021, 13:07 IST
6 ತಿಂಗಳಲ್ಲಿ ‘ಮೈಷುಗರ್‘ ಕಾರ್ಯಾರಂಭ: ಖಾಸಗೀಕರಣ ನಿರ್ಣಯದಿಂದ ಹಿಂದೆ ಸರಿದ ಸರ್ಕಾರ
ADVERTISEMENT

ಭಿನ್ನಾಭಿಪ್ರಾಯ ಮರೆತು ಅಭಿವೃದ್ಧಿಗೆ ಮುಂದಾಗಿ: ಬಿ.ಸುಬ್ರಮಣ್ಯ

ಮಳವಳ್ಳಿ: ತಾಲ್ಲೂಕಿನಲ್ಲಿ ಕುರುಬ ಸಮುದಾಯ ಪ್ರಬಲವಾಗಿದ್ದು, ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಪಕ್ಷಭೇದ ಮರೆತು ಸಮುದಾಯದ ಜನರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಸುಬ್ರಮಣ್ಯ ಹೇಳಿದರು.
Last Updated 18 ಅಕ್ಟೋಬರ್ 2021, 8:18 IST
ಭಿನ್ನಾಭಿಪ್ರಾಯ ಮರೆತು ಅಭಿವೃದ್ಧಿಗೆ ಮುಂದಾಗಿ: ಬಿ.ಸುಬ್ರಮಣ್ಯ

ಹೆದ್ದಾರಿಯಲ್ಲಿ ದೇಗುಲ; ಶಾಸಕ ಪುಟ್ಟರಾಜು ವಿರುದ್ಧ ಕ್ರಮಕ್ಕೆ ಪತ್ರ

ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಾಲಯ ನಿರ್ಮಿಸಿರುವ ಶಾಸಕ ಸಿ.ಎಸ್‌.ಪುಟ್ಟರಾಜು ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
Last Updated 17 ಅಕ್ಟೋಬರ್ 2021, 19:24 IST
ಹೆದ್ದಾರಿಯಲ್ಲಿ ದೇಗುಲ; ಶಾಸಕ ಪುಟ್ಟರಾಜು ವಿರುದ್ಧ ಕ್ರಮಕ್ಕೆ ಪತ್ರ

ಏತ ನೀರಾವರಿ ಯೋಜನೆ: ಶೀಘ್ರ ಚಾಲನೆ

ಪಾಂಡವಪುರ: ಕೆ.ಬೆಟ್ಟಹಳ್ಳಿ ‌‌ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕೆರೆ ತುಂಬಿಸುವ ಶ್ಯಾದನಹಳ್ಳಿ ಚೆಕ್‌ ಡ್ಯಾಂ ಏತ ನೀರಾವರಿ ಯೋಜನೆಯು ಶಿಗ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
Last Updated 17 ಅಕ್ಟೋಬರ್ 2021, 3:42 IST
ಏತ ನೀರಾವರಿ ಯೋಜನೆ: ಶೀಘ್ರ ಚಾಲನೆ
ADVERTISEMENT
ADVERTISEMENT
ADVERTISEMENT