ನಿಂಬೆಯಲ್ಲಿದೆ ಸನ್ ಟ್ಯಾನ್ಗೆ ಮದ್ದು
ಬೇಸಿಗೆ ಬಿಸಿಲು ಮಾತ್ರವಲ್ಲ ಚಳಿಗಾಲದ ಬಿಸಿಲಿಗೂ ತ್ವಚೆಯಲ್ಲಿ ಟ್ಯಾನ್ ಆಗುತ್ತದೆ. ಸನ್ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಅಥವಾ ಸೂರ್ಯನ ಬಿಸಿಲಿಗೆ ಮೈಯೊಡ್ಡದೇ ಇದ್ದರೂ ಟ್ಯಾನ್ ಆಗುವುದು ಸಾಮಾನ್ಯ. ಟ್ಯಾನ್ ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಉತ್ಪನ್ನಗಳು ಸಿಗುತ್ತವೆ. ಆದರೆ ಅಡುಗೆಮನೆಯಲ್ಲಿ ಸಿಗುವ ಉತ್ಪನ್ನಗಳಿಂದ ಸುಲಭವಾಗಿ ಟ್ಯಾನ್ ನಿವಾರಣೆ ಮಾಡಬಹುದು. ಅದರಲ್ಲೂ ನಿಂಬೆಹಣ್ಣು ಟ್ಯಾನ್ ನಿವಾರಣೆಗೆ ಉತ್ತಮ ಔಷಧಿ.Last Updated 13 ಅಕ್ಟೋಬರ್ 2021, 19:31 IST