×
ADVERTISEMENT
ಈ ಕ್ಷಣ :

Kota Srinivas Poojary

ADVERTISEMENT

ಪ್ರಜಾವಾಣಿ ಚರ್ಚೆ: ಆರ್‌ಎಸ್‌ಎಸ್‌ ಬಗೆಗಿನ ಟೀಕೆಗೆ ವಿಮರ್ಶೆಯ ಬಡತನ ಕಾರಣವೇ?

ರಾಷ್ಟ್ರೀಯ ಸ್ವಯಂಸೇವಕ ಸಂಘ 1925 ಸೆಪ್ಟೆಂಬರ್ 25ರ ವಿಜಯದಶಮಿಯಂದು ನಾಗಪುರದಲ್ಲಿ ಆರಂಭವಾದಾಗಿನಿಂದ ಇಂದಿನವರೆಗೆ ತನ್ನ ವೈಚಾರಿಕ ನಿಲುವಿಗೋಸ್ಕರ ಮತ್ತು ತಾನು ನಂಬಿದ ತತ್ವಗಳಿಗೋಸ್ಕರ ಒಂದಷ್ಟು ಸಂಘರ್ಷಗಳ ಮಧ್ಯೆಯೇ ಬೆಳೆದಿದೆ ಮತ್ತು ಕುಗ್ಗಿಸುತ್ತವೆ.
Last Updated 15 ಅಕ್ಟೋಬರ್ 2021, 19:31 IST
ಪ್ರಜಾವಾಣಿ ಚರ್ಚೆ: ಆರ್‌ಎಸ್‌ಎಸ್‌ ಬಗೆಗಿನ ಟೀಕೆಗೆ ವಿಮರ್ಶೆಯ ಬಡತನ ಕಾರಣವೇ?

ಜನಾರ್ದನ ಪೂಜಾರಿ– ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ: ಭಾವನಾತ್ಮಕ ವಿಡಿಯೊ ವೈರಲ್

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮೊಣಕಾಲೂರಿ ಜನಾರ್ದನ ಪೂಜಾರಿ ಅವರಿಗೆ ನಮಸ್ಕರಿಸಿ, ಆತ್ಮೀಯವಾಗಿ ಮಾತುಕತೆ ನಡೆಸಿದ ಭಾವನಾತ್ಮಕ ಸನ್ನಿವೇಶದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated 12 ಅಕ್ಟೋಬರ್ 2021, 12:37 IST
ಜನಾರ್ದನ ಪೂಜಾರಿ– ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ: ಭಾವನಾತ್ಮಕ ವಿಡಿಯೊ ವೈರಲ್

ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಬಾಕಿ ಮೊತ್ತ ಬಿಡುಗಡೆಗೆ ಆದೇಶ: ಕೋಟ

ಮಂಗಳವಾರ ಎರಡೂ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ₹55 ಕೋಟಿ ಪ್ರೋತ್ಸಾಹ ಧನ ನೀಡಬೇಕಿದೆ. ಅದನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದೇನೆ' ಎಂದರು.
Last Updated 12 ಅಕ್ಟೋಬರ್ 2021, 9:13 IST
ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಬಾಕಿ ಮೊತ್ತ ಬಿಡುಗಡೆಗೆ ಆದೇಶ: ಕೋಟ
ADVERTISEMENT
ADVERTISEMENT
ADVERTISEMENT
ADVERTISEMENT