×
ADVERTISEMENT
ಈ ಕ್ಷಣ :

kolar

ADVERTISEMENT

ಕೋಲಾರ: ಕೋವಿಡ್ ಸಕ್ರಿಯ ಸೋಂಕಿತರ ಸಂಖ್ಯೆ 3,200ಕ್ಕೆ ಏರಿಕೆ

ಜಿಲ್ಲೆಯ ಪಾಲಿಗೆ ಶುಭ ಶುಕ್ರವಾರವು ಅಶುಭವಾಗಿದ್ದು, ಕೊರೊನಾ ಸೋಂಕಿನ ಮಹಾ ಸ್ಫೋಟವಾಗಿದೆ. ಒಂದೇ ದಿನ 645 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟಿದೆ.
Last Updated 21 ಜನವರಿ 2022, 15:10 IST
ಕೋಲಾರ: ಕೋವಿಡ್ ಸಕ್ರಿಯ ಸೋಂಕಿತರ ಸಂಖ್ಯೆ 3,200ಕ್ಕೆ ಏರಿಕೆ

ರೈತರ ಹಿತ ರಕ್ಷಣೆಗೆ ಬದ್ಧ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್

‘ಕೋವಿಡ್ ಸಂಕಷ್ಟದಲ್ಲಿ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.
Last Updated 21 ಜನವರಿ 2022, 14:55 IST
ರೈತರ ಹಿತ ರಕ್ಷಣೆಗೆ ಬದ್ಧ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್

ಶಿವಕುಮಾರ ಸ್ವಾಮೀಜಿ ಮನುಕುಲಕ್ಕೆ ಮಾದರಿ- ನಾಗಾನಂದ ಕೆಂಪರಾಜ್ ಸ್ಮರಣೆ

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ
Last Updated 21 ಜನವರಿ 2022, 14:50 IST
ಶಿವಕುಮಾರ ಸ್ವಾಮೀಜಿ ಮನುಕುಲಕ್ಕೆ ಮಾದರಿ- ನಾಗಾನಂದ ಕೆಂಪರಾಜ್ ಸ್ಮರಣೆ

ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ: ಜಿಲ್ಲಾಧಿಕಾರಿ ಯುಕೇಶ್‌ಕುಮಾರ್ ಹೇಳಿಕೆ

ತಾರತಮ್ಯದ ವಿರುದ್ಧ ಹೋರಾಡಿದರು
Last Updated 21 ಜನವರಿ 2022, 14:02 IST
ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ: ಜಿಲ್ಲಾಧಿಕಾರಿ ಯುಕೇಶ್‌ಕುಮಾರ್ ಹೇಳಿಕೆ

ಕೋಲಾರ: ಶಿಕ್ಷಕರ ವರ್ಗಾವಣೆ; 24ರಿಂದ ಕೌನ್ಸೆಲಿಂಗ್‌

2020–21ನೇ ಸಾಲಿನ ಅಂತರ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ಅಥವಾ ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ ಜ.24ರಿಂದ ಫೆ.3ರವರೆಗೆ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ರೇವಣ ಸಿದ್ದಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 21 ಜನವರಿ 2022, 13:42 IST
fallback

ಜನರ ಜೀವ ರಕ್ಷಣೆಗೆ ಐತಿಹಾಸಿಕ ಕೊಡುಗೆ: ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ

ಕೋವಿಡ್ ಅಲೆ ಸಮರ್ಥ ನಿರ್ವಹಣೆ
Last Updated 21 ಜನವರಿ 2022, 13:35 IST
ಜನರ ಜೀವ ರಕ್ಷಣೆಗೆ ಐತಿಹಾಸಿಕ ಕೊಡುಗೆ: ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ

ಕೋಲಾರ: 3 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ಹೊಸದಾಗಿ 491 ಮಂದಿಗೆ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟಿದೆ.
Last Updated 19 ಜನವರಿ 2022, 15:30 IST
fallback
ADVERTISEMENT

ಕೋವಿಡ್ ಸಕ್ರಿಯ ಸೋಂಕಿತರ ಸಂಖ್ಯೆ 2,455ಕ್ಕೆ ಏರಿಕೆ

ಜಿಲ್ಲೆಯಲ್ಲಿ ಹೊಸದಾಗಿ 463 ಮಂದಿಗೆ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 2,455ಕ್ಕೆ ಏರಿಕೆಯಾಗಿದೆ.
Last Updated 17 ಜನವರಿ 2022, 16:39 IST
ಕೋವಿಡ್ ಸಕ್ರಿಯ ಸೋಂಕಿತರ ಸಂಖ್ಯೆ 2,455ಕ್ಕೆ ಏರಿಕೆ

ಕೋಲಾರ: ದಲಿತ ಚಳವಳಿ ಮನವಿ ಸಲ್ಲಿಕೆಗೆ ಸೀಮಿತ- ಶ್ರೀನಿವಾಸ್

ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಕಳವಳ
Last Updated 17 ಜನವರಿ 2022, 16:30 IST
ಕೋಲಾರ: ದಲಿತ ಚಳವಳಿ ಮನವಿ ಸಲ್ಲಿಕೆಗೆ ಸೀಮಿತ- ಶ್ರೀನಿವಾಸ್

ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ, ಮಾರ್ಜೇನಹಳ್ಳಿ ಪಿಡಿಒ ವಿರುದ್ಧ ಆಕ್ರೋಶ

ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಕಮಲಾ ಅವರು ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಗ್ರಾ.ಪಂ ಕಚೇರಿಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ಮಾಡಿದರು.
Last Updated 17 ಜನವರಿ 2022, 15:10 IST
ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ, ಮಾರ್ಜೇನಹಳ್ಳಿ ಪಿಡಿಒ ವಿರುದ್ಧ ಆಕ್ರೋಶ
ADVERTISEMENT
ADVERTISEMENT
ADVERTISEMENT